ದೇವಸ್ಥಾನವಿಲ್ಲದಿದ್ದರೂ ಇದು ಪುಣ್ಯಕ್ಷೇತ್ರ: ಹಾಗಾದ್ರೆ ಯಾವುದು ಈ ಸ್ಥಳ..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗೆ ರಾಶಿ ರಾಶಿ ದೇವಸ್ಥಾನಗಳಿದೆಯೋ ಅದೇ ರೀತಿ ಉತ್ತರಕನ್ನಡ ಜಿಲ್ಲೆಯೂ ಕೂಡ ದೇವಸ್ಥಾನಗಳ ಆಗರವಾಗಿದೆ. ಹಾಗಾಗಿ ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯಬಳಿ ಇರುವ ಪುಣ್ಯಕ್ಷೇತ್ರವಾದ ಸಹಸ್ರಲಿಂಗದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸಹಸ್ರಲಿಂಗವೂ ವಿಭಿನ್ನ ವಿಶಿಷ್ಟವಾದ ಪ್ರಸಿದ್ಧಿಯನ್ನೇ ಪಡೆದಿದೆ. ಎಲ್ಲ ಶಿವನ ದೇವಸ್ಥಾನಗಳಲ್ಲಿ ಗರ್ಭಗುಡಿಯಲ್ಲಿ ಶಿವಲಿಂಗವಿದ್ದರೆ, ಸಹಸ್ರಲಿಂಗದಲ್ಲಿ ನದಿಯ ಮಧ್ಯಭಾಗಗಳಲ್ಲಿ ಸಹಸ್ರಲಿಂಗವಿದೆ. ಮತ್ತು ಆ ನದಿ ಶಾಲ್ಮಲಾ ನದಿಯಾಗಿದೆ. ಈ ನದಿಯಲ್ಲಿ ವಿವಿಧ ರೀತಿಯಲ್ಲಿ ಲಿಂಗದ ಕೆತ್ತನೆ ಮಾಡಲಾಗಿದೆ. ಲಿಂಗದ ಜೊತೆಗೆ ಗಣಪತಿ, ಹನುಮ ಮತ್ತು ನಂದಿ ಸೇರಿ ಬೇರೆ ಬೇರೆ ದೇವರ ಮೂರ್ತಿಯನ್ನ ಕೂಡ ಕೆತ್ತನೆ ಮಾಡಲಾಗಿದೆ.

ಇನ್ನು ಯಾಕೆ ಈ ಸ್ಥಳದಲ್ಲಿ ದೇವಸ್ಥಾನ ಕಟ್ಟಿಸದೇ, ನದಿ ಮಧ್ಯದಲ್ಲೇ ಶಿವಲಿಂಗ ಕೆತ್ತನೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರ, ಶಿವಲಿಂಗಕ್ಕೆ ನೈಸರ್ಗಿಕವಾಗಿಯೇ ಶಾಲ್ಮಲಾ ನದಿಯಿಂದ ಅಭಿಶೇಕವಾಗುತ್ತದೆ ಎಂಬ ಕಾರಣಕ್ಕೆ, ಅಂದಿನ ಕಾಲದ ಮಹಾರಾಜರು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಬೇಸಿಗೆಯಲ್ಲಿ ಹೆಚ್ಚಾಗಿ ಭಕ್ತರು ಇಲ್ಲಿ ಆಗಮಿಸಿ, ಶಾಲ್ಮಲಾ ನದಿಯಲ್ಲಿ ಮಿಂದು, ಲಿಂಗಗಳಿಗೆ ಹತ್ತಿಯ ಹಾರ ಹಾಕಿ ಪೂಜೆ ಸಲ್ಲಿಸುತ್ತಾರೆ. ಈ ನದಿಯಲ್ಲಿ ಸ್ನಾನ ಮಾಡಿದರೆ, ರೋಗ ರುಜಿನಗಳಿಂದ ಮುಕ್ತಿ ಪಡೆಯಬಹುದೆಂಬ ನಂಬಿಕೆ ಇದೆ. ಅಲ್ಲದೇ, ಸಂತಾನ ಭಾಗ್ಯ ಇಲ್ಲದವರು ಈ ನದಿಯಲ್ಲಿ ಮಿಂದರೆ, ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author