ಇಂದಿನ ಕಾಲದಲ್ಲಿ ದುಡ್ಡಿಗಾಗಿಯೇ ಹುಡುಗರನ್ನ ಪ್ರೀತಿಸಿ, ಮೋಸ ಮಾಡಿ, ಮತ್ತೊಬ್ಬನನ್ನ ನೋಡಿಕೊಳ್ಳೋ ಎಷ್ಟೋ ಹುಡುಗಿಯರ ಕಥೆಯನ್ನ ನಾವು ಆಗಾಗಾ ಕೇಳ್ತಿರ್ತೀವಿ. ಅದೇ ರೀತಿ, ನಾವಿವತ್ತು ಯಾವ ಹುಡುಗಿಯರಿಂದ ನೀವು ದೂರವಿರಬೇಕು. ಎಂಥ ಹುಡುಗಿಯರನ್ನ ನಂಬಬಾರದು. ಈ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋ ಬಗ್ಗೆ ಹೇಳ್ತೀವಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇಲ್ಲಿ ಚಾಣಕ್ಯ ಮೂರು ಗುಣವುಳ್ಳ ಹೆಣ್ಣುಮಕ್ಕಳನ್ನ ಗಂಡಸರು ನಂಬಬಾರ್ದು. ಇದರಿಂದ ಗಂಡುಮಕ್ಕಳಿಗೆ ಮಾನಸಿಕ ನೆಮ್ಮದಿ ಹಾಳಾಗುವುದರ ಜೊತೆಗೆ, ಭಿಕ್ಷೆ ಬೇಡುವ ಪರಿಸ್ಥಿತಿಯೂ ಬರಬಹುದು. ಅಲ್ಲದೇ ಜೀವನ ಕೂಡ ನರಕವಾಗಬಹುದು. ಹಾಗಾದ್ರೆ ಹೆಣ್ಣಿನಲ್ಲಿ ಯಾವ ಮೂರು ಅಂಶಗಳಿರಬಾರದು, ಯಾವುದು ಆ ಅಂಶಗಳು ಅನ್ನೋದನ್ನ ನೋಡೋಣ ಬನ್ನಿ..
ಯಾವ ಮಹಿಳೆ ಮನೆ ಕೆಲಸ ಮಾಡಲು ಹಿಂಜರಿಯುತ್ತಾಳೋ, ಮಾತು ಮಾತಿಗೂ ಜಗಳವಾಡುತ್ತಾಳೋ ಅಂಥ ಮಹಿಳೆಯರು ವಿವಾಹವಾಗುವುದಕ್ಕೆ, ಪ್ರೀತಿ ಮಾಡುವುದಕ್ಕೆ ಯೋಗ್ಯರಲ್ಲ ಅನ್ನೋದು ಚಾಣಕ್ಯರ ಮಾತು. ಚಾಣಕ್ಯರ ಪ್ರಕಾರ ಇಂಥ ಮಹಿಳೆಯರು ಪತಿಯ ದುಡ್ಡನ್ನ ಖರ್ಚು ಮಾಡಿಸುತ್ತಾರೆಯೇ ವಿನಃ ಆತನಿಗೆ ಹಣ ಕೂಡಿಡಲು ಸಹಾಯ ಮಾಡುವುದಿಲ್ಲ.
ಇನ್ನು ಎರಡನೇಯದಾಗಿ ಯಾವ ಹೆಣ್ಣು ಮನೆ ಜನರಿಗೆ, ಹಿರಿಯರಿಗೆ ಗೌರವಿಸದೇ ಉದ್ಧಟತನದಿಂದ ಮೆರೆಯುತ್ತಾಳೋ, ಅಂಥವಳು ಕೂಡ ಪತ್ನಿಯಾಗುವುದಕ್ಕೆ ಮತ್ತು ಪ್ರಿಯತಮೆಯಾಗುವುದಕ್ಕೆ ಸೂಕ್ತಳಲ್ಲ. ಇಂಥವರು ತಮ್ಮ ಮನೆ ಜನರ ಮರ್ಯಾದೆ ತೆಗೆದು, ಅವರ ನೆಮ್ಮದಿಯನ್ನೇ ಹದಗೆಡಿಸುತ್ತಾರೆ.
ಮೂರನೇಯದಾಗಿ ಯಾವ ಹೆಣ್ಣು ಬರೀ ದುಡ್ಡಿಗಾಗಿ ಮದುವೆಯಾಗುತ್ತಾಳೋ, ಪತಿ ಇದ್ದೂ ಪರಪುರುಷನ ಸಂಗ ಮಾಡುತ್ತಾಳೋ ಅಂಥವಳು ಪ್ರೀತಿಗೆ ಅರ್ಹಳಲ್ಲ ಎಂದು ಚಾಣಕ್ಯರ ನೀತಿಯಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




