ನೀವು ಜೀವನದಲ್ಲಿ ಉದ್ಧಾರವಾಗಬೇಕು, ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಡಿ..

ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಮಾತುಗಳು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ನಾವು ಶ್ರೀಮಂತರಾಗಬೇಕು, ಸುಖವಾಗಿ ಯಾವುದೇ ಸಮಸ್ಯೆ ಇಲ್ಲದೇ ಬದುಕಬೇಕು ಅಂದ್ರೆ, ನಾವು ಬೇರೆಯವರನ್ನ ಹಂಗಿಸುವುದು, ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದೆಲ್ಲ ಬಿಡಬೇಕು. ನಾವೆಂದು ಬೇರೆಯವರ ಬಗ್ಗೆ ಇಲ್ಲ ಸಲ್ಲದ್ದನ್ನ ಹೇಳುವುದನ್ನ ಎಂದು ಬಿಡುತ್ತೇವೋ ಅಂದೇ ಉದ್ಧಾರವಾಗುತ್ತೇವೆ. ಯಾರು ಬರೀ ಬೇರೆಯವರ ಬಗ್ಗೆ ಕೊಂಕು ನುಡಿಗಳನ್ನಾಡುತ್ತಾರೋ ಅಂಥವರು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ.

ಎರಡನೇಯಗಾಗಿ ನೀತಿ ಮಾರ್ಗದಲ್ಲಿ ನಡೆಯಬೇಕು. ಸತ್ಯ, ನಿಯತ್ತು, ಶಿಸ್ತನ್ನ ಮೈಗೂಡಿಸಿಕೊಳ್ಳಬೇಕು. ಯಾವುದೇ ಕೆಲಸ ಮಾಡುವಾಗಲೂ ಅದರಲ್ಲಿ ಮೋಸವಿರಬಾರದು, ಸುಳ್ಳು ಹೇಳಬಾರದು. ಶಿಸ್ತಿನಿಂದ ಮಾಡಿದ ಕೆಲಸ ಕೈಗೂಡುತ್ತದೆ. ಮತ್ತು ಆತ ಜೀವನದಲ್ಲಿ ಯಶಸ್ವಿಯಾಗುತ್ತಾನೆ.

ಮೂರನೇದಾಗಿ ತನಗಿರುವ ಜ್ಞಾನದ ಬಗ್ಗೆ ಎಂದೂ ಅಹಂ ಪಡಬಾರದು. ಯಾರು ಸೊಕ್ಕಿನಿಂದ, ದುಡ್ಡಿನ ಮದದಿಂದ ಮೆರೆಯುತ್ತಾರೋ ಅಂಥವರು ಬಹುಬೇಗ ಸೋಲುತ್ತಾರೆ. ಜೀವನದ ಕೆಲ ಘಟನೆಗಳು ಅಂಥವರ ಅಹಂಕಾರವನ್ನ ಇಳಿಸುತ್ತದೆ. ಹಾಗಾಗಿ ಜ್ಞಾನದ ಬಗ್ಗೆಯಾಗಲಿ, ದುಡ್ಡಿನ ಬಗ್ಗೆಯಾಗಲಿ ಮನುಷ್ಯನಿಗೆ ಅಹಂಕಾರವಿರಬಾರದು.

ನಾಲ್ಕನೇಯದಾಗಿ ಮನುಷ್ಯ ಉದ್ಧಾರವಾಗೋದು, ಎಲ್ಲ ಬಗೆಯ ಜ್ಞಾನವನ್ನು ಪಡೆದಾಗಮತ್ತು ಆ ಜ್ಞಾನವನ್ನ ಬೇರೆಯರಿಗೂ ನೀಡಿದಾಗ. ಹಾಗಾಗಿ ನಿಮ್ಮ ಬಳಿ ಇರುವ ಜ್ಞಾನವನ್ನ ಲೋಕಕ್ಕೆ ಹೇಳಿಕೊಟ್ಟು, ನಿಮಗೆ ಬೇಕಾದ ಜ್ಞಾನವನ್ನ ಬೇರೆಯವರಿಂದ ಪಡೆಯುದರಿಂದ ನೀವು ಜೀವನದಲ್ಲಿ ಉನ್ನತ ಯಶಸ್ಸು ಸಾಧಿಸುವಿರಿ.
ದಾನ ಧರ್ಮ ದಯೆ ತೋರುವ ಗುಣ ಮನುಷ್ಯನನ್ನು ಯಶಸ್ಸಿನ ದಾರಿಗೆ ಕೊಂಡೊಯ್ಯುತ್ತದೆ.

ಇರುವುದರಲ್ಲಿಯೇ ಹಂಚಿ ತಿನ್ನುವ ಗುಣ ಇರುವವನು ಉನ್ನತನೆನ್ನಿಸಿಕೊಳ್ಳುತ್ತಾನೆ. ಅದೇ ರೀತಿ ಯಾರಾದರೂ ತಪ್ಪು ಮಾಡಿದ್ದರೆ, ಅದನ್ನ ಕ್ಷಮಿಸಿ, ಮುನ್ನಡೆಯುವುದು ಮನಸ್ಸಿನ ನೆಮ್ಮದಿಗೆ ಕಾರಣವಾಗುತ್ತದೆ. ಯಾರ ಮೇಲಾದರೂ ದ್ವೇಷ ಸಾಧಿಸಲು ಹೋದರೆ, ಆ ದ್ವೇಷದ ಬೆಂಕಿ ನಮ್ಮನ್ನೇ ಸುಡುತ್ತದೆ.

ಇವಿಷ್ಟು ವಿಷಯಗಳನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಉದ್ಧಾರವಾಗುವುದಲ್ಲದೇ, ಶ್ರೀಮಂತಿಕೆಯನ್ನ ಕೂಡ ಗಳಿಸುತ್ತೇವೆ ಎಂದು ಚಾಣಕ್ಯರು ಹೇಳಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author