ಎಂಥ ಸ್ತ್ರೀಯನ್ನ ಪುರುಷ ವರಿಸಬೇಕು..? ಯಾವ ಸ್ತ್ರೀ ಗಂಡನ ಶ್ರೀಮತಿಗೆ ಕಾರಣವಾಗುತ್ತಾಳೆ..?

ಜೀವನದ ಮುಖ್ಯ ಭಾಗ್ಯವೆಂದರೆ ಮದುವೆ. ಮದುವೆಯ ಬಳಿಕ ಜೀವನ ಹೇಗಿರುತ್ತದೆ ಎಂಬುದರ ಮೇಲೆ ಹೆಣ್ಣು ಗಂಡಿನ ಸುಖ ದುಃಖಗಳು ನಿರ್ಧರಿಸಲ್ಪಡುತ್ತದೆ. ಗಂಡ ದುಷ್ಚಟಗಳನ್ನ ಹೊಂದಿರದೇ, ಪರಸ್ತ್ರೀಯ ದಾಸನಾಗಿರದೇ ಉತ್ತಮನಾಗಿದ್ರೆ, ಹೆಂಡತಿಯು ನೆಮ್ಮದಿಯಾಗಿರುತ್ತಾಳೆ. ಪತ್ನಿ ಪರ ಪುರುಷನ ಸಾಂಗತ್ಯ ಹೊಂದಿರದೇ, ಮನೆ ಹಾಳು ಬುದ್ಧಿ ಹೊಂದಿರದಿದ್ದರೆ, ಪತಿ ಸುಖವಾಗಿರುತ್ತಾನೆ. ಆಗ ಸಂಸಾರ ಕೂಡ ಸುಖಮಯವಾಗಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಇನ್ನು ಪತಿಯ ಶ್ರೀಮಂತಿಕೆ ಮತ್ತು ಬಡತನ ಎರಡಕ್ಕೂ ಪತ್ನಿಯೇ ಕಾರಣಳಾಗುತ್ತಾಳೆ. ಭವಿಷ್ಯದ ಬಗ್ಗೆ ಯೋಚಿಸಿ, ಹಣ ಕೂಡಿಡಬೇಕಾದ್ದುದು ಗಂಡಿನ ಕರ್ತವ್ಯ. ಆದ್ರೆ ಆ ಕರ್ತವ್ಯಕ್ಕೆ ಪತ್ನಿ ಕೂಡ ಸಾಥ್ ನೀಡಬೇಕಾಗುತ್ತದೆ. ಪತ್ನಿಯ ಆಲೋಚನೆ ಮತ್ತು ಗುಣಗಳು ಪತಿಯನ್ನ ಶ್ರೀಮಂತನನ್ನಾಗಿಸಬಲ್ಲವು. ಅದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.

ಯಾವ ಸ್ತ್ರೀ ಪತಿಯ ಏಳಿಗೆಯನ್ನ ಬಯಸಿ ದೇವರಲ್ಲಿ ಪ್ರಾರ್ಥಿಸುತ್ತಾಳೋ, ಅಂಥವಳ ಪತಿ ಸದಾ ಯಶಸ್ಸು ಕಾಣುತ್ತಾನೆ. ಯಾವ ಸ್ತ್ರೀ ಪತಿಯಿಂದ ಪ್ರೀತಿ ಕಾಳಜಿಯನ್ನಷ್ಟೇ ಬಯಸಿ, ಹಣಕ್ಕೆ ಆಸೆ ಪಡುವುದಿಲ್ಲವೋ, ಅಂಥವಳ ಪತಿ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದಕ್ಕೆ ಕಷ್ಟ ಪಡಬೇಕಾಗಿಲ್ಲ. ಯಾವ ಸ್ತ್ರೀ ಪತಿಯೊಂದಿಗೆ ತಾನು ಕೂಡ ಹಣ ಉಳಿತಾಯ ಮಾಡುತ್ತಾಳೋ, ಅಂಥ ಸ್ತ್ರೀಯನ್ನ ಪತ್ನಿಯಾಗಿ ಪಡೆದವನು ಕೂಡ ಉತ್ತಮ ಸಂಸಾರ ನಡೆಸುತ್ತಾನೆ.

https://youtu.be/J3lKmbjo5XE

ಇನ್ನು ಸಂಸಾರ ಸಾಗರ ಉತ್ತಮ ರೀತಿಯಿಂದ ಸಾಗಲು, ಬರೀ ಪತ್ನಿಯಷ್ಟೇ ಅಲ್ಲ, ಪತಿ ಕೂಡ ಉತ್ತಮ ಗುಣಗಳನ್ನ ಹೊಂದಿರಬೇಕು. ಆತನಿಗೂ ಭವಿಷ್ಯದ ಬಗ್ಗೆ ಆಸೆ ಆಕಾಂಕ್ಷೆ, ಹಣ ಕೂಡಿಡುವ ಬುದ್ಧಿಯೂ ಇದ್ದರೆ, ಅಂಥ ದಂಪತಿ ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author