ದೃಷ್ಟಿ ಗಣಪತಿ ಫೋಟೋವನ್ನ ಯಾಕೆ ಮನೆಯಲ್ಲಿಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಯಾವುದೇ ಶುಭಕಾರ್ಯಕ್ಕೂ ಮುನ್ನ ನಾವು ಪೂಜಿಸೋದು ವಿಘ್ನ ವಿನಾಯಕನನ್ನ. ಗಣಪತಿಯನ್ನ ಮೊದಲು ಪೂಜಿಸುವುದರಿಂದ ನಮ್ಮ ಕೆಲಸಗಳು ಬಹುಬೇಗ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಅಂತೆಯೇ ದೃಷ್ಟಿ ಗಣಪತಿ ಫೋಟೋವನ್ನ ಮನೆಯಲ್ಲಿ ಇಟ್ಟರೆ, ಸಕಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.
ದೃಷ್ಟಿ ಎಂದರೆ ಬರೀ, ನಿಮ್ಮ ಆಸ್ತಿ ಪಾಸ್ತಿಗಳಿಗೆ ಅಥವಾ ಸೌಂದರ್ಯದ ಬಗ್ಗೆ ಕಣ್ಣು ಹಾಕಿದರಷ್ಟೇ ದೃಷ್ಟಿ ಅಲ್ಲ. ನಿಮ್ಮ ಖುಷಿಗೆ, ನಿಮ್ಮ ಆರೋಗ್ಯದ ಬಗ್ಗೆ ಕಣ್ಣು ಹಾಕಿದರೂ ಕೂಡ ದೃಷ್ಟಿ ಬೀಳುತ್ತದೆ. ನಿಮ್ಮ ಮಾನಸಿಕ ನೆಮ್ಮದಿ ಹಾಳಾದರೂ ಅದು ದೃಷ್ಟಿ ದೋಷವೇ. ಅಲ್ಲದೇ ಮಾಡ ಮಂತ್ರ ಮಾಡಿಸಿದರೂ ದೃಷ್ಟಿ ದೋಷವೋ, ಆದ್ದರಿಂದ ಅಮವಾಸ್ಯೆ ಮತ್ತು ಹುಣ್ಣಿಮೆ, ಗ್ರಹಣದ ದಿನಗಳಲ್ಲಿ ಎಲ್ಲಿಯೂ ಆಹಾರ ಸೇವಿಸದಿರುವುದು ಉತ್ತಮ.
ಇನ್ನು ಇದಕ್ಕೆಲ್ಲ ಪರಿಹಾರವಾಗಿ ದೃಷ್ಟಿ ಗಣಪತಿ ಫೋಟೋವನ್ನ ಮುಖ್ಯದ್ವಾರದ ಬಳಿ, ಹೊರಗೆ ಅಥವಾ ಒಳಗೆ ಹಾಕಬೇಕು. ಇದರಿಂದ ಮನೆಗೆ ಯಾವುದೇ ದೃಷ್ಟಿ ತಾಗುವುದಿಲ್ಲ. ಮತ್ತು ಯಾವುದೇ ದೃಷ್ಟಿ ದೋಷವಿದ್ದರೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಮನೆಯೊಳಗೆ ಬರುವಾಗ, ಅಥವಾ ಹೋಗುವಾಗ ಗಣಪತಿಯ ದರ್ಶನವಾಗುವುದರಿಂದ ಆತನ ಕೃಪಾ ಕಟಾಕ್ಷ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




