ಎಲ್ಲರೂ ಕಪ್ಪು ದಾರ ಕಟ್ಟಿಕೊಳ್ಳುವುದು ಉತ್ತಮವಲ್ಲ. ಯಾರಿಗೆ ಕಪ್ಪು ದಾರ ಕಟ್ಟಿದರೆ ಒಳಿತಾಗುತ್ತದೆಯೋ, ಯಾರ ರಾಶಿಗೆ ಕಪ್ಪು ದಾರ ಹೊಂದುತ್ತದೆಯೋ ಅವರೇ ಕಪ್ಪು ದಾರವನ್ನ ಕಾಲಿಗೆ ಅಥವಾ ಕೈಗೆ ಕಟ್ಟಿಕೊಳ್ಳಬೇಕು ಅಂತಾ ನಾವು ಹೇಳಿದ್ದೇವು. ಇದೇ ರೀತಿ ದೃಷ್ಟಿ ಬಿದ್ದರೆ ಕಪ್ಪು ದಾರವನ್ನ ಕಟ್ಟುವ ಪದ್ಧತಿ ಇದೆ. ಹಾಗಾದ್ರೆ ಯಾರಿಗೆ ಕಪ್ಪು ದಾರ ಕಟ್ಟಿದರೆ ಆಗುವುದಿಲ್ಲವೋ, ಅವರಿಗೆ ದೃಷ್ಟಿ ಬಿದ್ದರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕೆಲವರು ನೋಡಲು ಸುಂದರವಾಗಿದ್ದರೆ, ಬೆಳ್ಳಗಿದ್ದರೆ, ಅವರು ಪದೇ ಪದೇ ಆನಾರೋಗ್ಯಕ್ಕೀಡಾಗುತ್ತಾರೆ. ಕೆಲ ಮುದ್ದಾದ ಮಕ್ಕಳು ಯಾವಾಗಲೂ ಅಳುತ್ತಲೇ ಇರುತ್ತಾರೆ. ಯಾಕೆ ಹೀಗಾಗತ್ತೆ ಅಂದ್ರೆ, ಅವರಿಗೆ ದೃಷ್ಟಿ ತಾಗಿರುತ್ತದೆ. ಅವಳು ಅಥವಾ ಅವನು ನೋಡಲು ಎಷ್ಟು ಚಂದ ಕಾಣ್ತಾರಲಾ, ಎಷ್ಟು ಕ್ಯೂಟ್ ಇದ್ದಾರಲ್ಲಾ..? ಆ ಮಗು ಎಷ್ಟು ಮುದ್ದಾಗಿದೆ ಅಂತೆಲ್ಲಾ ಹೇಳುತ್ತಾರೆ. ಹೀಗೆ ಹೇಳುವವರಲ್ಲಿ ಕೆಲವರ ದೃಷ್ಟಿ ಸರಿ ಇರುವುದಿಲ್ಲ. ಅಂಥವರು ದೃಷ್ಟಿ ಹಾಕಿದ್ರೆ, ಅವರು ಯಾರ ಮೇಲೆ ದೃಷ್ಟಿ ಹಾಕಿರ್ತಾರೋ, ಅವರ ಆರೋಗ್ಯ ಹಾಳಾಗುತ್ತದೆ. ಅಂಥವರ ಸೌಂದರ್ಯ ಕ್ಷಿಣಿಸುತ್ತ ಬರುತ್ತದೆ.
ಹೀಗಾಗಿ ದೃಷ್ಟಿ ಬಿದ್ದಾಗ ಅದನ್ನ ಕಡಿಗಣಿಸಬೇಡಿ. ಕಪ್ಪು ದಾರ ಕಟ್ಟಲಾಗದಿದ್ದರೂ, ಹೋಮ ಹವನ ನಡೆಯುವಾಗ ಅಲ್ಲಿ ಸಿಗುವ ರಕ್ಷೆ, ಅಂದರೆ ಕಾಡಿಗೆಯ ರೀತಿಯ ವಸ್ತು ಸಿಗುತ್ತದೆ. ಅದನ್ನು ಮನೆಗೆ ತಂದು, ನೀವು ಹೊರಗಡೆ ಹೋಗುವಾಗ ಹಣೆಗೆ ಬೊಟ್ಟಿನ ಹಾಗೆ, ಅಥವಾ ಕೂದಲು, ಹುಬ್ಬಿಗೆ ಹಚ್ಚಿಕೊಂಡು ಹೋಗಿ. ಇದರಿಂದ ನಿಮಗೆ ದೃಷ್ಟಿ ತಾಗುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




