ಚಿನ್ನ ಬೆಳ್ಳಿಯನ್ನ ಅಕ್ಷಯ ತೃತೀಯದ ದಿನ ಕೊಂಡುಕೊಳ್ಳುವ ಬದಲು, ಗುರುವಾರ ಪುಬ್ಬಾ ನಕ್ಷತ್ರ ಬಂದ ದಿನ ಕೊಂಡುಕೊಂಡರೆ ಉತ್ತಮ ಅಂತಾ, ಕೆಲ ಜ್ಯೋತಿಷಿಗಳು ಹೇಳೋದನ್ನ ನೀವು ಕೇಳಿರ್ತೀರಿ. ಹಾಗಾದ್ರೆ ಪುಬ್ಬಾ ನಕ್ಷತ್ರ ಎಂದರೇನು..? ಈ ನಕ್ಷತ್ರದವರ ಗುಣ ಲಕ್ಷಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪೂರ್ವ ಫಲ್ಗುಣಿ ನಕ್ಷತ್ರವನ್ನ ಪುಬ್ಬಾ ನಕ್ಷತ್ರ ಅಂತಾ ಹೇಳಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸುವವರು ತುಂಬಾ ಕಡಿಮೆ. ಈ ನಕ್ಷತ್ರದಲ್ಲಿ ಜನಿಸಿದವರು, ಉತ್ತಮ ಜ್ಞಾನ ಹೊಂದಿದವರು, ಸಕಲ ಕಲಾ ವಲ್ಲಭರು, ಭವಿಷ್ಯದ ಬಗ್ಗೆ ಉತ್ತಮ ಆಲೋಚನೆ ಹೊಂದಿದವರಾಗಿರುತ್ತಾರೆ.
ಪುಬ್ಬಾ ನಕ್ಷತ್ರದವರಿಗೆ ಸಿಟ್ಟು ಸ್ವಲ್ಪ ಹೆಚ್ಚು ಅಂತಾನೇ ಹೇಳಬಹುದು. ಆದ್ರೆ ಇವರ ಮನಸ್ಸಿನಲ್ಲಿ ಕಪಟವಿರುವುದಿಲ್ಲ, ದ್ವೇಷವಿರುವುದಿಲ್ಲ. ಪುಬ್ಬಾ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು ಎನ್ನಬಹುದು. ಇವರು ಜನಿಸಿದಾಗ ಇವರ ಪೋಷಕರಿಗೆ ಅದೃಷ್ಟ ಲಭಿಸುತ್ತದೆ. ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ.
ಇನ್ನು ಇವರು ಸಕಲ ಕಲಾ ವಲ್ಲಭರಾಗಿದ್ದರು ಕೂಡ, ತಮ್ಮ ಬಗ್ಗೆ ಎಲ್ಲಿಯೂ ಕೊಚ್ಚಿಕೊಳ್ಳುವುದಿಲ್ಲ. ಹೀಗಾಗಿ ಇವರು ಯಾವ ಯಾವ ವಿಷಯದಲ್ಲಿ ಟ್ಯಾಲೆಂಟೆಡ್ ಇರ್ತಾರೆ ಅಂತಾ ಯಾರಿಗೂ ಗೊತ್ತಿರುವುದಿಲ್ಲ.
ಈ ನಕ್ಷತ್ರದ ಅಧಿದೇವತೆ ಶಿವ, ಅಧಿಪತಿ ಶುಕ್ರ, ರಾಶಿ- ಸಿಂಹ. ಲೇಖನ, ವಾಣಿಜ್ಯ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಕಲಾಕ್ಷೇತ್ರದಲ್ಲಿ ಇವರು ಹೆಸರು ಸಾಧಿಸುತ್ತಾರೆ. ಅಲ್ಲದೇ ಇವರಿಗೆ ಗವರ್ನ್‌ಮೆಂಟ್ ಕೆಲಸ ಕೂಡ ಸಿಗುವ ಸಾಧ್ಯತೆ ಇದೆ.
ಜೀವನ ಸಂಗಾತಿ, ಕುಟುಂಬಸ್ಥರ ಜೊತೆ ಉತ್ತಮವಾಗಿ ಕಾಲ ಕಳೆಯುತ್ತಾರೆ. ಅವರಿಗೆ ಪ್ರೀತಿ, ಕಾಳಜಿ ತೋರುತ್ತಾರೆ. ಈ ನಕ್ಷತ್ರದವರು ಪ್ರೀತಿಯಲ್ಲಿ ಶೇ100ರಷ್ಟು ಸಕ್ಸಸ್ ಕಾಣುತ್ತಾರೆ. ತಮ್ಮ ಪ್ರಿಯತಮೆ, ಅಥವಾ ಹೆಂಡತಿ, ಅಥವಾ ತಂದೆ ತಾಯಿಗಾಗಿ ಯಾವುದೇ ಸಮಸ್ಯೆ ಎದುರಿಸಲು ಸಿದ್ಧರಾಗಿರುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ