ಇವತ್ತು ನಾವು ಕೇರಳ ರಾಜ್ಯದಲ್ಲಿರೋ ಗುರುವಾಯುರಪ್ಪ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೇರಳದ ತ್ರಿಶೂರ್ನಲ್ಲಿ ಗುರುವಾಯುರಪ್ಪ ದೇವಸ್ಥಾನವಿದೆ. ಇಲ್ಲಿ ಶ್ರೀಕೃಷ್ಣನನ್ನು ಬಾಲ್ಯದ ರೂಪದಲ್ಲಿ ಪೂಜಿಸಲಾಗುತ್ತದೆ. ಅಂದರೆ ಬಾಲಕೃಷ್ಣನ ರೂಪದಲ್ಲಿ ಗುರುವಾಯೂರಪ್ಪನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನ ಕೇರಳದ ಶ್ರೀಮಂತ ಮತ್ತು ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇನ್ನು ಗುರುವಾಯುರಪ್ಪ ಇಲ್ಲಿ ಬಂದು ನೆಲೆಸಿದ್ದು ಹೇಗೆ ಅಂತಾ ನೋಡುವುದಾದರೆ, ಈ ಮೂರ್ತಿ ಮೊದಲು ಇದ್ದದ್ದು, ದ್ವಾರಕೆಯಲ್ಲಿ. ದ್ವಾರಕೆಯಲ್ಲಿ ಸಮುದ್ರದಲ್ಲಿ ಈ ಮೂರ್ತಿ ಮುಳುಗಿ ಹೋಗಿತ್ತು. ಆಗ ಗುರು ಬ್ರಹಸ್ಪತಿ ವಾಯುವಿನ ಸಹಾಯದಿಂದ ಮೂರ್ತಿಯನ್ನ ಹೊರ ತೆಗೆದು, ಇದನ್ನು ಪ್ರತಿಷ್ಠಾಪಿಸುವುದಕ್ಕಾಗಿ ಉತ್ತಮ ಜಾಗದ ಹುಡುಕಾಟದಲ್ಲಿದ್ದರು. ಈ ವೇಳೆ ಕೇರಳದ ತ್ರಿಶೂರ್ನಲ್ಲಿರುವ ಸ್ಥಳವೇ ಉತ್ತಮ ಎನ್ನಿಸಿ, ಕೃಷ್ಣನ ಮೂರ್ತಿಯನ್ನು ಅಲ್ಲೇ ಪ್ರತಿಷ್ಟಾಪಿಸಿದರು. ಹೀಗೆ ಪ್ರತಿಷ್ಠಾಪನೆಗೊಂಡ ಕೃಷ್ಣನೇ ಗುರುವಾಯೂರಪ್ಪ.
ಬ್ರಹಸ್ಪತಿ ಗುರು ಮತ್ತು ವಾಯು ಸೇರಿ ಈ ಮೂರ್ತಿಯನ್ನ ಪ್ರತಿಷ್ಠಾಪಿಸುವುದರಿಂದ ಕೃಷ್ಣನಿಗೆ ಗುರುವಾಯೂರಪ್ಪ ಎಂಬ ಹೇಸರು ಬಂತು.
ಈ ದೇವಸ್ಥಾನದ ಶಿಲ್ಪಕಲೆಯಂತೂ ಅದ್ಭುತವಾಗಿದೆ. ಇಲ್ಲಿನ ಗೋಡೆಗಳ ಮೇಲೆ ಶ್ರೀಕೃಷ್ಣನ ಜೀವನ ಚರಿತ್ರೆಯನ್ನ ಚಿತ್ರದ ಮೂಲಕ ತೋರಿಸಿಕೊಡಲಾಗಿದೆ. ಇನ್ನು ಇಲ್ಲೇ ಇರುವ ಕಲ್ಯಾಣಿಯನ್ನು ರುದ್ರ ತೀರ್ಥ ಎನ್ನುತ್ತಾರೆ. ಇನ್ನು ಮುಖ್ಯವಾದ ವಿಷಯ ಅಂದ್ರೆ ಇಲ್ಲೊಂದು ಗುಪ್ತ ಕೋಣೆಯಿದೆ. ಆ ಕೋಣೆಗೆ ಯಾರೂ ಕೂಡ ಹೋಗುವಂತಿಲ್ಲ. ಯಾಕಂದ್ರೆ ಕೋಣೆಯಲ್ಲಿ ಚಿನ್ನಾಭರಣ, ವಜ್ರ ವೈಢೂರ್ಯ ಇರುವುದರಿಂದ ಅದನ್ನು ನಾಗದೇವ ಕಾಪಾಡುತ್ತಾನೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




