ಕನಸ್ಸಿನಲ್ಲಿ ಕೆಲ ಪ್ರಾಣಿಗಳು ಬಂದರೆ ನಷ್ಟವೂ ಆಗಬಹುದು ಮತ್ತು ಲಾಭವೂ ಆಗಬಹುದು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಕನಸ್ಸಿನಲ್ಲಿ ಗೂಳಿ ಬಂದರೆ, ದೇವರು ಕೋಪಗೊಂಡಂತೆ ಕಂಡರೆ ಶುಭವೋ, ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕೆಲವರಿಗೆ ಗೂಳಿ ಅಟ್ಟಿಸಿಕೊಂಡು ಬಂದಹಾಗೆ, ಬಂದು ಗುದ್ದಿದ ಹಾಗೆ ಕನಸ್ಸು ಬೀಳುತ್ತದೆ. ಇದು ಕಟ್ಟಿಕೊಂಡ ಹರಕೆ ತೀರಿಸದಿದ್ದರೆ ಬರುವ ಕನಸಾಗಿದೆ ಎಂದು ಹೇಳಲಾಗಿದೆ. ಕೆಲವರು ಹರಕೆ ಕಟ್ಟಿಕೊಂಡಿರುತ್ತಾರೆ. ಆದ್ರೆ ತೀರಿಸುವುದಕ್ಕೆ ಮರೆತಿರುತ್ತಾರೆ. ಅಥವಾ ತಡ ಮಾಡುತ್ತಾರೆ. ಹಾಗಾಗಿ ಹರಕೆ ತೀರಿಸಲು ನೆನಪು ಮಾಡಲು ಗೂಳಿ ತಿವಿದಂತೆ ಕನಸ್ಸು ಬೀಳುತ್ತದೆ ಎಂದು ಹೇಳುತ್ತಾರೆ.

ದೇವರು ಕನಸ್ಸಿನಲ್ಲಿ ನಿಮ್ಮ ಮೇಲೆ ಕೋಪ ಬಂದಂತೆ ಕಂಡರೆ, ಇದು ಕೂಡ ಹರಕೆ ಮರೆತಿರುವ ಸೂಚನೆ ಅಥವಾ ನೀವೇನೋ ಮಾಡಬಾರದ ಕೆಲಸಕ್ಕೆ ಕೈ ಹಾಕುತ್ತಿದ್ದೀರಿ, ಅಥವಾ ಯಾರಿಗೋ ಕೇಡು ಬಯಸುತ್ತಿದ್ದೀರಿ ಎಂದರ್ಥ. ಹೀಗೇನಾದ್ರೂ ಕನಸ್ಸು ಬಿದ್ರೆ ನೀವು ಉತ್ತಮ ದಾರಿಯಲ್ಲಿ ನಡೆಯಬೇಕು ಎಂದರ್ಥ.

ಇನ್ನು ನೀವು ಹರಕೆ ತೀರಿಸಲು ದುಡ್ಡು ಎತ್ತಿಟ್ಟಿದ್ದರೆ, ಅದನ್ನ ಬೇರೆ ಕೆಲಸಕ್ಕೆ ಖರ್ಚು ಮಾಡಬೇಡಿ. ಹೀಗೆ ಮಾಡಿದ್ದಲ್ಲಿ, ದುಪ್ಪಟ್ಟು ತಪ್ಪು ಕಾಣಿಕೆ ನೀಡುವ ಸಂದರ್ಭ ಬರುತ್ತದೆ. ಹೀಗಾಗಿ ದೇವರಿಗೆಂದು ತೆಗೆದಿಟ್ಟ ದುಡ್ಡನ್ನ ದೇವರಿಗೇ ಬಳಸಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

