ಮನೆಯಲ್ಲಿ ಯಾವಾಗಲೂ ಸಿರಿಸಂಪತ್ತು ತುಂಬಿರಬೇಕು. ಮನೆ ಜನರ ಆರೋಗ್ಯ ಉತ್ತಮವಾಗಿರಬೇಕು. ಮನೆಯಲ್ಲಿ ಕಲಹವಾಗಬಾರದು ಎಂದರೆ, ಧವಸ ಧಾನ್ಯಗಳು ತುಂಬಿರಬೇಕು. ಈ ಮಾತಿನ ನಿಜ ಅರ್ಥವೇನು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮನೆಯಲ್ಲಿ ಧವಸ ಧಾನ್ಯಗಳು ಇನ್ನೇನು ಖಾಲಿಯಾಗುತ್ತ ಬಂತು ಅನ್ನುವಾಗಲೇ, ಮನೆಗೆ ಧವಸ ಧಾನ್ಯಗಳನ್ನು ತಂದಿರಿಸಬೇಕು. ಯಾಕಂದ್ರೆ ಪೂರ್ತಿಯಾಗಿ ಧವಸ ಧಾನ್ಯ ಖಾಲಿಯಾಗುವುದು ಮನೆಗೆ ಒಳ್ಳೆಯದಲ್ಲ. ಧವಸ ಧಾನ್ಯಗಳನ್ನ ಲಕ್ಷ್ಮೀಯ ಸ್ವರೂಪ ಅಂತಾನೇ ಹೇಳಲಾಗುತ್ತದೆ. ಹಾಗಾಗಿ ಧವಸ ಧಾನ್ಯಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು.

ಇನ್ನು ಅಕ್ಕಿಯನ್ನ ಮೂಲೆಯಲ್ಲಿರಿಸಬಾರದು. ಇದರಿಂದ ಮನೆ ಒಡತಿಗೆ ಅನಾರೋಗ್ಯ ಸುತ್ತಿಕೊಳ್ಳುತ್ತದೆ. ಅಲ್ಲದೇ ಅಕ್ಕಿ ಡಬ್ಬದಲ್ಲಿ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಿ. ಅಕ್ಕಿಯನ್ನ ಪೂರ್ತಿಯಾಗಿ ಖಾಲಿ ಮಾಡುವುದು ಒಳಿತಲ್ಲ. ಹಾಗಾಗಿ ಅಕ್ಕಿ ಡಬ್ಬದಲ್ಲಿ ಅಕ್ಕಿ ಇರುವಂತೆ ನೋಡಿಕೊಳ್ಳಿ.

ಆದ್ರೆ ಒಂದು ನೆನಪಿರಲಿ. ತಂದ ಧವಸ ಧಾನ್ಯವನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸಿ. ಧವಸ ಧಾನ್ಯಗಳಿಗೆ ಹುಳ ಹುಡಿಯದಂತೆ ನೋಡಿಕೊಳ್ಳಿ. ಯಾಕಂದ್ರೆ ಧವಸ ಧಾನ್ಯಗಳಿಗೆ ಹುಳು ಹಿಡಿಯುವುದು ಕೂಡ ಉತ್ತಮವಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




