ಮೇಷ: ಈ ರಾಶಿಯವರು ಡಾರ್ಕ್ ಹಸಿರು ಬಣ್ಣದ ಬಟ್ಟೆ ಧರಿಸಬೇಕು. ನಿಮಗೆ ಕಿರಿಕಿರಿ ಎನ್ನುವ ಕೆಲಸಕ್ಕೆ ಹೋಗಲೇಬೇಕು, ಬೇರೆ ದಾರಿ ಇಲ್ಲ ಎಂದಾದಲ್ಲಿ ಗಾಢ ಹಸಿರು ಬಣ್ಣದ ಬಟ್ಟೆ ಧರಿಸಿ ಹೋಗಿ. ಮನಸ್ಸಿಗೆ ನೆಮ್ಮದಿ ಇರುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವೃಷಭ: ನಿಮ್ಮ ರಾಶಿಯ ಅಧಿಪತಿ ಶುಕ್ರ ಇರುವುದರಿಂದ ನೀವು ನೀಲಿ ಬಣ್ಣ ಬಟ್ಟೆ ಧರಿಸುವುದು ಉತ್ತಮ. ಇದರಿಂದ ಅದೃಷ್ಟ ನಿಮ್ಮ ಪಾಲಾಗಿರುತ್ತದೆ.
ಮಿಥುನ: ಈ ರಾಶಿಯವರು ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಇದರಿಂದ ನಿಮ್ಮ ಅಭಿವೃದ್ಧಿಯಾಗುವುದಲ್ಲದೇ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
ಕರ್ಕ: ಈ ರಾಶಿಯವರು ಕೆಂಪು ಬಣ್ಣದ ಬಟ್ಟೆ ಧರಿಸುವುದರಿಂದ ನಿಮ್ಮ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ.
ಸಿಂಹ: ಈ ರಾಶಿಯವರು ಕಂದು ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ ಖುಲಾಯಿಸುತ್ತೆ. ಕೌಟುಂಬಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.

ಕನ್ಯಾ: ಈ ರಾಶಿಯವರು ಹಸಿರು ಬಣ್ಣದ ಬಟ್ಟೆ ಧರಿಸುವುದರಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ. ಕೆಲಸಕ್ಕಾಗಿ ಸಂದರ್ಶನ ನೀಡಲು ಅಥವಾ ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವುದಿದ್ದರೆ ಹಸಿರು ಬಣ್ಣದ ಬಟ್ಟೆ ಧರಿಸಿ.
ತುಲಾ: ತಿಳಿ ಹಸಿರು ಬಣ್ಣ ಈ ರಾಶಿಯ ಅದೃಷ್ಟದ ಬಣ್ಣ. ಈ ಬಣ್ಣದ ಬಟ್ಟೆ ಧರಿಸಿದ ದಿನ ನಿಮ್ಮ ಸಂಗಾತಿಗೆ ನಿಮ್ಮ ಮೇಲಿನ ಕಾಳಜಿ, ಪ್ರೀತಿ ದುಪ್ಪಟ್ಟಾಗುತ್ತದೆ.
ವೃಶ್ಚಿಕ: ಬಿಳಿ ಬಣ್ಣ ನಿಮಗೆ ಅದೃಷ್ಟದ ಬಣ್ಣವಾಗಿದೆ. ಶುಭ ಕಾರ್ಯ ಅಥವಾ ಉನ್ನತ ಕೆಲಸಕ್ಕೆ ಹೋಗುವಾಗ ಬಿಳಿ ಬಣ್ಣದ ಬಟ್ಟೆ ಧರಿಸಿ.
ಧನು: ಈ ರಾಶಿಯವರು ತಿಳಿ ನೀಲಿ ಬಣ್ಣದ ಉಡುಪು ಧರಿಸಿ. ಈ ಬಣ್ಣದ ಬಟ್ಟೆ ಧರಿಸುವುದರಿಂದ ಮಾನಸಿಕ ನೆಮ್ಮದಿ ಸಿಗುವುದಲ್ಲದೇ, ಬಾಕಿ ಉಲಿದ ಕೆಲಸ ಪೂರ್ಣಗೊಳ್ಳುತ್ತದೆ.

ಮಕರ: ನೀವು ಈ ತಿಂಗಳು ಗಾಢ ನೀಲಿ ಬಣ್ಣ ಧರಿಸಿ. ನೀವು ಪ್ರೀತಿ ನಿವೇದನೆ ಮಾಡಲು ಹೋಗುವ ಪ್ಲಾನ್ ಇದ್ದಲ್ಲಿ ಈ ಬಣ್ಣದ ಬಟ್ಟೆ ನಿಮಗೆ ಸೂಕ್ತ. ಯಾಕಂದ್ರೆ ಈ ಬಣ್ಣದ ಬಟ್ಟೆ ಧರಿಸಿದ ದಿನ ನಿಮ್ಮ ಸಂಗಾತಿಯ ಪ್ರೀತಿ ಹೆಚ್ಚಾಗಿರುತ್ತದೆ.
ಕುಂಭ: ನೀವು ಕೆಲಸಕ್ಕಾಗಿ ಸಂದರ್ಶನ ನೀಡಲು ಅಥವಾ ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವುದಿದ್ದರೆ ಕಿತ್ತಳೆ ಬಣ್ಣದ ಬಟ್ಟೆ ಧರಿಸಿ ಹೊರಡಿ. ಇದರಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.
ಮೀನ: ಮೀನ ರಾಶಿಯವರು ಒಳ್ಳೆಯ ಕೆಲಸಕ್ಕೆ ಹೊರಡುವಾಗ, ಹಳದಿ ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇರುತ್ತದೆಯಲ್ಲದೇ, ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತೆ. ಧನಲಾಭವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




