ಒಂದೊಂದು ರಾಶಿಯವರಿಗೂ ಒಂದೊಂದು ಲಕ್ಷಣವಿರುತ್ತದೆ. ಒಬ್ಬೊಬ್ಬರ ಸ್ವಭಾವೂ ಭಿನ್ನ ಭಿನ್ನವಾಗಿರುತ್ತದೆ. ಇಂದು ನಾವು ಭಾವನಾತ್ಮಕವಾಗಿ ಬಲಿಷ್ಠರಾಗಿರುವ ರಾಶಿಗಳ ಬಗ್ಗೆ ತಿಳಿಸಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೇಷ ರಾಶಿ: ಇವರು ತಮ್ಮ ಮನಸ್ಸನೇ ಕೇಳುವವರಾಗಿದ್ದಾರೆ. ಇವರು ತಮಗೆ ತಾವೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮತ್ತು ಬುದ್ಧಿವಂತರೂ ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ. ಕಂಡಕಂಡವರ ಬಳಿ ಭಾವನೆ ತೋಡಿಕೊಳ್ಳುವವರಲ್ಲ.

ವೃಷಭ ರಾಶಿ: ಈ ರಾಶಿಯವರು ಬುದ್ಧಿವಂತರಾಗಿದ್ದು, ಯಾರನ್ನೂ ಅಷ್ಟು ಈಸಿಯಾಗಿ ನಂಬುವುದಿಲ್ಲ. ಮಾನಸಿಕವಾಗಿ ಸಧೃಡವಾಗಿರುವ ಇವರು, ಹೆಚ್ಚು ನಂಬಿಕೆ ಉಳ್ಳವರಲ್ಲಿ ಮಾತ್ರ ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ.
ಮಿಥುನ ರಾಶಿ: ಈ ರಾಶಿಯವರಿಗೆ ಏನೇ ಕಷ್ಟ ಬಂದರೂ ಬೇಗ ಅದರಿಂದ ಚೇತರಿಸಿಕೊಳ್ಳುತ್ತಾರೆ. ಏನೇ ಕಷ್ಟ ಬಂದರೂ ಎದುರಿಸುವಷ್ಟು ಶಕ್ತಿವಂತರಾಗಿರ್ತಾರೆ. ತಮ್ಮ ಕಷ್ಟಗಳನ್ನು ತಮ್ಮಲ್ಲಿಯೇ ಇರಿಸಿಕೊಳ್ಳುತ್ತಾರೆಯೇ ಹೊರತು, ಬೇರೆಯವರ ಬಳಿ ದುಃಖ ಹೇಳಿಕೊಂಡು ಅಳುವ ಗುಣ ಇವರದ್ದಲ್ಲ.
ಕನ್ಯಾ ರಾಶಿ: ಈ ರಾಶಿಯವರು ಅಷ್ಟು ಸುಲಭವಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಇವರು ಎಷ್ಟರ ಮಟ್ಟಿಗೆ ಕಠಿಣರಾಗಿರ್ತಾರೆ ಎಂದರೆ, ಇವರ ಆಪ್ತರಿಗೆ , ಈ ಮನುಷ್ಯನಿಗೆ ಭಾವನೆಯೇ ಇಲ್ಲವೇನೋ ಅನ್ನೋ ಭಾವನೆ ಬರುವಷ್ಟು ಕಠಿಣರಾಗಿರ್ತಾರೆ. ಎಲ್ಲವನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಹೋಗುವ ಇವರು, ಭಾವನೆಯನ್ನ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ.

ಧನು ರಾಶಿ: ಈ ರಾಶಿಯವರು ಮೃದು ಸ್ವಭಾವದವರಾದ್ರೂ, ಭಾವನಾತ್ಮಕವಾಗಿ ಬಲಿಷ್ಠರಾಗಿರುತ್ತಾರೆ. ಯಾವ ಸಂದರ್ಭದಲ್ಲಿ ಹೇಗಿರಬೇಕು ಅನ್ನೋದು ಇವರಿಗೆ ಗೊತ್ತಿರುತ್ತದೆ. ತಮ್ಮ ಭಾವನೆಗಳಿಗೆ ಬೆಲೆ ಸಿಗುವ ಜಾಗದಲ್ಲಷ್ಟೇ ಇವರು ಭಾವನೆಯನ್ನ ಹೇಳಿಕೊಳ್ಳುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




