ಈ ನಾಲ್ಕು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ..!

ಕೆಲ ರಾಶಿಗಳು ಅದೃಷ್ಟದ ರಾಶಿಗಳಾಗಿರುತ್ತದೆ. ಕೆಲ ರಾಶಿಗಳ ಮೇಲೆ ಹನುಮನ ಕೃಪೆ ಹಚ್ಚಿರುತ್ತದೆ. ಅಂಥವರು ಬಲಶಾಲಿಗಳಾಗಿರುತ್ತಾರೆ. ಆರೋಗ್ಯವಂತರಾಗಿರುತ್ತಾರೆ. ಇನ್ನು ಕೆಲವರ ಮೇಲೆ ಸರಸ್ವತಿಯ ಆಶೀರ್ವಾದವಿರುತ್ತದೆ. ಅಂಥವರು ಬುದ್ಧಿವಂತರೂ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಫಲರಾಗಿರ್ತಾರೆ. ಮತ್ತೆ ಕೆಲ ರಾಶಿಗಳ ಮೇಲೆ ಲಕ್ಷ್ಮೀಯ ಕೃಪೆ ಸದಾ ಇರುತ್ತದೆ. ಹಾಗಾದ್ರೆ ಲಕ್ಷ್ಮೀ ದೇವಿಯ ಕೃಪೆ ಇರುವ 4 ರಾಶಿಯ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ವೃಷಭ ರಾಶಿ: ಈ ರಾಶಿಗೆ ಶುಕ್ರ ಅಧಿಪತಿ. ಹಾಗಾಗಿ ಶುಕ್ರನ ಅನುಗ್ರಹ ಸದಾ ಇವರ ಮೇಲಿರುತ್ತದೆ. ಹೀಗಾಗಿ ಇವರಿಗೆ ಹಣದ ಕೊರತೆ ಇರುವುದಿಲ್ಲ. ಮತ್ತು ಲಕ್ಷ್ಮೀ ದೇವಿಯ ಕೃಪೆ ಕೂಡ ಇರುವುದರಿಂದ, ಸ್ವಲ್ಪ ಶ್ರಮಪಟ್ಟು ದುಡಿದರೆ, ಶ್ರೀಮಂತರಾಗುತ್ತಾರೆ.

ಕಟಕ ರಾಶಿ: ಕಟಕ ರಾಶಿಯವರು ಹುಟ್ಟಿನಿಂದಲೇ ಅದೃಷ್ಟಶಾಲಿಗಳಾಗಿರ್ತಾರೆ. ಇವರು ಐಶಾರಾಮಿ ಜೀವನಕ್ಕೆ ಆಸೆ ಪಟ್ಟರೂ, ಖರ್ಚು ಕಡಿಮೆ ಮಾಡುತ್ತಾರೆ. ಕಷ್ಟ ಕಾಲಕ್ಕೆ ಕೂಡಿಡಲು ಇಚ್ಛಿಸುತ್ತಾರೆ. ಶ್ರಮದ ದುಡ್ಡನ್ನ ವ್ಯರ್ಥಮಾಡಲು ಇಚ್ಛಿಸುವುದಿಲ್ಲ. ಇದರ ಜೊತೆ ಲಕ್ಷ್ಮೀ ದೇವಿಯ ಕೃಪೆ ಹೊಂದಿರುವ ಇವರಿಗೆ ಹಣಕಾಸಿನ ಸಮಸ್ಯೆ ಅಷ್ಟಾಗಿ ಇರುವುದಿಲ್ಲ.

ಸಿಂಹ ರಾಶಿ: ಸಿಂಹ ರಾಶಿಯವರೂ ಕೂಡ ಶ್ರಮ ಜೀವಿಗಳು. ಶ್ರಮದ ಜೊತೆ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿರುವ ಇವರಿಗೆ ಹಣಕಾಸಿನ ಸಮಸ್ಯೆ ಕೊಂಚ ಕಡಿಮೆಯೇ ಎನ್ನಬಹುದು. ಇದರೊಂದಿಗೆ ಲಕ್ಷ್ಮೀ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇನ್ನೂ ಉತ್ತಮ.

ವೃಶ್ಚಿಕ ರಾಶಿ: ಈ ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಸದಾ ಇರುತ್ತದೆ. ಇದರ ಜೊತೆಗೆ ಇವರು ನಿಯತ್ತಾಗಿ ದುಡಿದು, ಹಣವನ್ನ ಕೂಡಿಡಲು ಪ್ರಯತ್ನಿಸುತ್ತಾರೆ. ಲಕ್ಷ್ಮೀ ದೇವಿಯ ಕೃಪೆಯ ಜೊತೆಗೆ ಇವರ ನಿಯತ್ತಿನ ಫಲ ಕೂಡ ಇವರು ಶ್ರೀಮಂತರಾಗಿರಲು, ಹಣಕಾಸಿನ ಸಮಸ್ಯೆಗೆ ಸಿಲುಕದಿರುವಂತೆ ಮಾಡುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author