ಭಾರತದ ಕೆಲವೆಡೆ ರಾವಣನನ್ನೂ ಪೂಜಿಸಲಾಗುತ್ತದೆ ಗೊತ್ತಾ..?

ಭಾರತದಲ್ಲಿ ಹಿಂದೂಗಳು ರಾಮನನ್ನು ಪೂಜಿಸುತ್ತಾರೆ. ರಾಮನವಮಿ ಮಾಡುತ್ತಾರೆ. ವಿಜಯದಶಮಿಯ ದಿನ ರಾವಣನನ್ನು ಸುಟ್ಟು ವಿಜಯೋತ್ಸವ ಆಚರಿಸುತ್ತಾರೆ. ಆದರೆ ರಾವಣನಿಗೂ ಕೂಡ ದೇವಸ್ಥಾನವಿದೆ, ಅವನಿಗೂ ಪೂಜೆ ಸಲ್ಲಿಸಲಾಗುತ್ತದೆ ಅನ್ನೋ ವಿಷಯ ನಿಮಗೆ ಗೊತ್ತಾ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸೀತಾಪಹರಣ ಮಾಡಿ, ರಾಮನ ಕೆಂಗಣ್ಣಿಗೆ ಗುರಿಯಾಗಿದ್ದ ಲಂಕಾಪತಿ ರಾವಣ ಬ್ರಾಹ್ಮಣನಾಗಿದ್ದ. ಜೊತೆಗೆ ಶಿವನ ಪರಮ ಭಕ್ತನೂ ಆಗಿದ್ದ. ಶಿವನಿಗಾಗಿ ಶಿವ ತಾಂಡವ ಸ್ತೋತ್ರವನ್ನ ರಚಿಸಿ, ಭಕ್ತಿಯಿಂದ ಹಾಡಿದ್ದ. ಪರಾಕ್ರಮನಾಗಿದ್ದ, ಹಲವು ವಿದ್ಯೆಗಳನ್ನ ಬಲ್ಲವನಾಗಿದ್ದ. ಆದ್ರೆ ಸೀತೆಯ ಮೇಲೆ ಕೆಟ್ಟ ಕಣ್ಣು ಹಾಕಿದ್ದರಿಂದ ರಾಮನ ಸಿಟ್ಟಿಗೆ ಗುರಿಯಾದ. ನಂತರ ತನ್ನ ತಪ್ಪಿನ ಪ್ರಾಯಶ್ಚಿತವನ್ನ ಸಹ ಮಾಡಿಕೊಂಡನೆಂದು ರಾಮಾಯಣದಲ್ಲಿ ಹೇಳಲಾಗಿದೆ.

ಆದ್ರೆ ಭಾರತದಲ್ಲಿ ನೆಲೆಸಿರುವ ಕೆಲ ಸಮುದಾಯದವರ ಪ್ರಕಾರ ರಾವಣ ಉತ್ತಮನು. ಅವರು ಸೀತೆಯನ್ನು ಅಪಹರಣ ಮಾಡಿಲ್ಲವೆಂದು ಹೇಳುತ್ತಾರೆ. ಅಲ್ಲದೇ, ವಿಜಯದಶಮಿಯ ದಿನ ರಾವಣನ ಪ್ರತಿಕೃತಿ ದಹಿಸುವುದನ್ನ ಬಿಟ್ಟು, ಶ್ರದ್ಧಾಂಜನಿ ಪೂಜೆ ಮಾಡುತ್ತಾರೆ.

ರಾಜಸ್ತಾನದ ಬಿಸರಖ್ ಎಂಬಲ್ಲಿ, ಮಹಾರಾಷ್ಟ್ರದ ಗಡ್ಚಿರೋಲಿ ಎಂಬಲ್ಲಿ, ಹಿಮಾಚಲ ಪ್ರದೇಶದ ಕಾಂಗ್ರಾ ಎಂಬಲ್ಲಿ ರಾವಣನನ್ನು ಪೂಜಿಸಲಾಗುತ್ತದೆ. ಇವರೆಲ್ಲ ಗೊಂಡ ಬುಡಕಟ್ಟು ಜನಾಂಗದವರಾಗಿದ್ದು, ಇವರಿಗೆಲ್ಲ ರಾವಣನೆಂದರೆ, ಶ್ರೇಷ್ಠ ಬ್ರಾಹ್ಮಣ ಎಂಬ ನಂಬಿಕೆ ಇದೆ. ಅಲ್ಲದೇ ಶಿವನ ಪರಮ ಭಕ್ತನೆಂದು ರಾವಣನನ್ನು ಪೂಜಿಸಲಾಗುತ್ತದೆ. ಇವರೆಲ್ಲ ರಾವಣನ ಜೊತೆಗೆ, ಅವನ ಮಕ್ಕಳನ್ನೂ ಸಹ ಪೂಜಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author