ಅಷ್ಟಮಹಾಮಂತ್ರಗಳಲ್ಲಿ ಗಾಯತ್ರಿ ಮಂತ್ರ ಕೂಡ ಒಂದು. ಇಂದು ನಾವು ಆ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..
ಗಾಯತ್ರಿ ಮಂತ್ರದ ದೇವಿ ಗಾಯತ್ರಿ ದೇವಿ. ಆದರೆ ಇದರ ಪ್ರಧಾನ ದೇವತೆ ವಿಷ್ಣು. ಉಪನಯನದ ಸಂದರ್ಭದಲ್ಲಿ ಉಪದೇಶಿಸುವ ಮಂತ್ರವೇ ಗಾಯತ್ರಿ ಮಂತ್ರವಾಗಿದೆ. ಉಪನನವಾದವರು ಪ್ರತಿದಿನ ಸಂಧ್ಯಾವಂದನೆ ಮಾಡಿ, ಗಾಯತ್ರಿ ಮಂತ್ರವನ್ನ ಪಠಿಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಓಂ ಭೂರ್ಭುವಃ ಸ್ವಃ, ತತ್ಸವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್. ಓಂ ಎಂದರೆ ದೇವರು, ಭೂರ್ ಎಂದರೆ ಭೂಮಿ, ಭುವ ಎಂದರೆ ಸಮಸ್ಯೆಗಳನ್ನ ನಾಶ ಮಾಡುವನು, ಸ್ವಹ ಎಂದರೆ ಸಂತೋಷ ಪ್ರಾಪ್ತಿಸುವನು, ತತ್ ಎಂದರೆ ಸರ್ವಾಂತರ್ಯಾಮಿ, ಸವಿತೂರ್ ಎಂದರೆ ಸೂರ್ಯನಂತೆ ಪ್ರಜ್ವಲಿಸುವನು, ವರೇಣ್ಯಂ ಅಂದ್ರೆ ಅತೀ ಶ್ರೇಷ್ಠ, ಭರ್ಗೋ ಎಂದರೆ ಸೂರ್ಯನ ಕಿರಣದಂತಹ ಶುದ್ಧತೆ, ದೇವಸ್ಯ ಎಂದರೆ ದೇವರಿಗೆ ಸೇರಿದವರು, ಧೀಮಹಿ ಎಂದರೆ ಸ್ವ-ಗುಣವಾಗಲು ಯೋಗ್ಯವಾಗಿರುವುದು, ದಿಯೋ ಎಂದರೆ ಬುದ್ಧಿಶಕ್ತಿ, ಯೋ ಎಂದರೆ ಯಾರು, ನಃ ಎಂದರೆ ನಮ್ಮ, ಪ್ರಚೋದಯಾತ್ ಎಂದರೆ ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ.

ಇನ್ನು ಈ ಮಂತ್ರವನ್ನು ಪಠಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಈ ಮಂತ್ರ ಹೇಳುವಂತಿಲ್ಲ. ಸೂತಕದ ಸಮಯದಲ್ಲಿ ಈ ಮಂತ್ರ ಹೇಳುವಂತಿಲ್ಲ. ಈ ಮಂತ್ರ ಹೇಳುವ ಸಮಯದಲ್ಲಿ ಮದ್ಯ ಮಾಂಸಸೇವಿಸುವಂತಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




