ಸಂಜೆ ಬಳಿಕ ಈ ಕೆಲಸ ಮಾಡಬೇಡಿ, ಈ ವಸ್ತು ನೀಡಬೇಡಿ: ಭಾಗ-2

ನಾವು ಈಗಾಗಲೇ ನಿಮಗೆ ಸಂಜೆ ಬಳಿಕ ಅಕ್ಕಿ, ಬೇಳೆ, ಹಾಲು, ಮೊಸರು, ಅರಿಷಿನ ಇತ್ಯಾದಿ ವಸ್ತುಗಳನ್ನ ನೀಡಬಾರದು ಅಂತಾ ಹೇಳಿದ್ದೇವೆ. ಅಲ್ಲದೇ ಸಂಜೆ ಬಳಿಕ ಕಸ ಗುಡಿಸಬಾರದು, ತಲೆ ಬಾಚಬಾರದು, ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಅಂತಲೂ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸಂಜೆ ಸಮಯದಲ್ಲಿ ಗಂಡ- ಹೆಂಡತಿ ಜಗಳವಾಡಬಾರದು. ಯಾಕಂದ್ರೆ ಸಂಜೆ ಹೊತ್ತು ದೀಪ ಹಚ್ಚುವ ಹೊತ್ತಾಗಿದ್ದು, ಆ ವೇಳೆ ಲಕ್ಷ್ಮೀ ಮನೆಗೆ ಬರುವ ಹೊತ್ತು. ಲಕ್ಷ್ಮೀ ಮನೆಗೆ ಬರುವ ವೇಳೆ ಪತಿ ಪತ್ನಿ ಜಗಳವಾಡಿದ್ರೆ, ಲಕ್ಷ್ಮೀ ಬೇಸರವಾಗಿ ಹೊರಟು ಹೋಗುತ್ತಾಳೆ ಎನ್ನಲಾಗಿದೆ. ಹಾಗಾಗಿ ಸಂಜೆ ಹೊತ್ತು ದಂಪತಿ ಖುಷಿಯಿಂದ ಇರಬೇಕು. ಅಥವಾ ತಮ್ಮಷ್ಟಕ್ಕೆ ತಾವು ದೇವರ ನಾಮ ಹೇಳಿದರೂ ಉತ್ತಮ.

ಯಾರಿಗಾದಲೂ ಸಾಲ ನೀಡುವುದಿದ್ದರೆ, ಅಥವಾ ಕೊಟ್ಟ ಸಾಲ ಹಿಂದಿರಿಗಿಸುವುದಿದ್ದರೆ, ಅಥವಾ ಮನೆ ಬಾಡಿಗೆ, ಟ್ಯೂಷನ್ ಫೀಸ್ ಇತ್ಯಾದಿಗಳನ್ನ ಕೊಡುವುದಿದ್ದರೆ, ಬೆಳಿಗ್ಗೆಯೇ ಆ ಕೆಲಸಗಳನ್ನ ಮಾಡಿಬಿಡಿ. ರಾತ್ರಿ ಮಾಡಿದರೂ ನಡೆಯುತ್ತದೆ. ಆದ್ರೆ ಯಾವುದೇ ಕಾರಣಕ್ಕೂ ದೀಪ ಹಚ್ಚುವ ಸಮಯದಲ್ಲಿ ಹಣವನ್ನ ಯಾರಿಗೂ ಕೊಡಬಾರದು.

ದೀಪ ಹಚ್ಚುವ ವೇಳೆ ಊಟ ಮಾಡಬಾರದು, ಮುಸರೆ ತಿನ್ನಬಾರದು. ರಾತ್ರಿಯ ಅಡುಗೆ ಕೂಡ ಮಾಡಬಾರದು. ಇದು ಮನೆಗೂ ಒಳ್ಳೆಯದಲ್ಲ ಮತ್ತು ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ 8ಗಂಟೆಯ ಬಳಿಕ ಅಡುಗೆ ಮಾಡುವುದು ಉತ್ತಮ.

ಇನ್ನು ಸಂಜೆ ಸಮಯದಲ್ಲಿ ಹಾಲು ಮೊಸರು, ಅಕ್ಕಿ ಬೇಳೆಯ ಜೊತೆಗೆ, ಈರುಳ್ಳಿ- ಬೆಳ್ಳುಳ್ಳಿ, ಸೂಜಿ ಕೂಡ ನೀಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸುಖ ಶಾಂತಿ ಹಾಳಾಗುತ್ತದೆ. ಮತ್ತು ನಿಮ್ಮ ಬಳಿ ಯಾರು ಈ ವಸ್ತುಗಳನ್ನ ಪಡೆದಿರ್ತಾರೋ, ಅಂಥವರು ಅಬಿವೃದ್ಧಿ ಹೊಂದುತ್ತಾರೆ. ಹೀಗಾಗಿ ದೀಪ ಹಚ್ಚುವ ವೇಳೆ ಈ ತಪ್ಪುಗಳನ್ನ ಮಾಡದಿರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author