ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರಬೇಕು ಅಂದ್ರೆ, ಪೋಷಕರು ಕೆಲ ಕೆಲಸಗಳನ್ನು ಮಾಡಬೇಕು. ಪೂಜೆ ಪುನಸ್ಕಾರ, ಮಕ್ಕಳಲ್ಲಿ ದೇವರ ಬಗ್ಗೆ ಭಕ್ತಿ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳ ಕೊಠಡಿ ಉತ್ತಮವಾಗಿರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರಬೇಕು ಅಂದ್ರೆ ಅವರು ಮೊದಲು ಆರೋಗ್ಯವಂತರಾಗಿರಬೇಕು. ಹಾಗಿರಬೇಕಂದ್ರೆ ಯೋಗ, ವ್ಯಾಯಾಮ, ಧ್ಯಾನ ಮಾಡಬೇಕು. ಸಾತ್ವಿಕ ಆಹಾರ ಸೇವಿಸಬೇಕು. ಇನ್ನು ಮಕ್ಕಳಿಗೆ ಹೆದರಿಕೆ ಇದ್ದರೆ, ಪ್ರತಿದಿನ ಹನುಮಾನ್ ಚಾಲೀಸಾ ಪಠಣ ಮಾಡಿಸಬೇಕು.

ಮಕ್ಕಳು ಬುದ್ಧಿವಂತರಾಗಿರಲು ಅವರ ಓದುವ ಕೊಠಡಿ ಕೂಡ ಉತ್ತಮವಾಗಿರಬೇಕು. ಓದುವ ಕೊಠಡಿ ಪ್ರತಿದಿನ ಸ್ವಚ್ಛಗೊಳಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ವಸ್ತುವನ್ನು ಅಲ್ಲಿರಿಸಬೇಡಿ. ಮಕ್ಕಳ ಕೈಗೆ ಹೆಚ್ಚು ಮೊಬೈಲ್ ಕೊಡುವುದು ಉತ್ತಮವಲ್ಲ. ಅಲ್ಲದೇ, ಜೋರಾಗಿ ಟಿವಿ ಸದ್ದಿಡುವುದು ಕೂಡ ತಪ್ಪು. ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಮಕ್ಕಳಿಗೆ ಧ್ಯಾನ ಮಾಡಲು ಹೇಳಿ. ನಂತರ ಓದಿದರೆ, ಓದಿದ್ದು ಗಮನದಲ್ಲಿರುತ್ತದೆ.

ಇನ್ನು ಪ್ರತೀ ಗುರುವಾರ ಮಕ್ಕಳನ್ನ ಕರೆದುಕೊಂಡು ರಾಯರಮಠಕ್ಕೆ ಹೋಗಿ, ಮಕ್ಕಳನ್ನ ಕರೆದುಕೊಂಡು ಹೋಗಲಾಗದಿದ್ದರೆ, ನೀವೇ ಹೋಗಿ ರಾಯರ ದರ್ಶನ ಪಡೆದು, ಅಲ್ಲಿ ಕೊಡುವ ಮಂತ್ರಾಕ್ಷತೆ ತಂದು ಪ್ರತೀ ಗುರುವಾರ ಮತ್ತು ನಿಮ್ಮ ಮಕ್ಕಳು ಪರೀಕ್ಷೆ ಬರೆಯುವ ದಿನ ಅವರ ಶಿರದ ಮೇಲೆ ಹಾಕಿಕೊಳ್ಳಲು ಹೇಳಿ.. ರಾಯರ ಮಂತ್ರಾಕ್ಷತೆಯಿಂದ ಓದಿನ ಹೆದರಿಕೆ ಇದ್ದರೆ ಹೋಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




