ಶುಭಕಾರ್ಯಗಳಿಗೂ ಮುನ್ನ ನಾಂದಿ ಕಾರ್ಯ ಮಾಡುವುದೇಕೆ ಗೊತ್ತಾ..?

ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳು ಮಾಡೋಕ್ಕಿಂತ ಮುಂಚೆ ನಾಂದಿ ಎಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಪದ್ಧತಿಯನ್ನ ಮಾಡೋದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶುಭಕಾರ್ಯಗಳಿಗೂ ಮುನ್ನ ನಾಂದಿ ಮಾಡಲು ಕಾರಣವೇನೆಂದರೆ, ಶುಭಕಾರ್ಯ ನಡೆಯುವಾಗ ನಮ್ಮ ಪೂರ್ವಜರು ಬಂದು ಶುಭಕಾರ್ಯವನ್ನು ನೋಡಿ, ನಮಗೆಲ್ಲ ಆಶೀರ್ವದಿಸಿ ಹೋಗುತ್ತಾರೆಂಬ ನಂಬಿಕೆ ಇದೆ. ಈ ಕಾರಣಕ್ಕಾಗಿ ನಮ್ಮ ಪೂರ್ವಜರನ್ನ, ದೇವರನ್ನ ಸಂತೃಪ್ತಿಗೊಳಿಸಲು ಮಾಡಲು ಕಾರ್ಯವೇ, ನಾಂದಿ. ಈ ಕಾರ್ಯ ಮಾಡುವುದರಿಂದ ಪೂರ್ವಜರು ಸಂತೃಪ್ತಿಗೊಂಡು ಮನಸ್ಪೂರ್ತಿಯಾಗಿ ಹರಸಿ ಹೋಗ್ತಾರೆ ಅನ್ನೋ ನಂಬಿಕೆ ಇದೆ.

ಇದರಿಂದ ಮಧುಮಕ್ಕಳು ಉತ್ತಮವಾಗಿ ಜೀವನ ನಡೆಸುತ್ತಾರೆ, ಸಂತಾನ ಭಾಗ್ಯ ಪಡೆಯುತ್ತಾರೆ. ಮುಂಜಿಯಾದ ಹುಡುಗ ಜೀವನದಲ್ಲಿ ಅಭಿವೃದ್ಧಿಯಾಗುತ್ತಾನೆ. ನಾಮಕರಣಗೊಂಡ ಮಗು ಉತ್ತಮ ಭವಿಷ್ಯ ಹೊಂದುತ್ತದೆ, ಗೃಹಪ್ರವೇಶವಾದ ಮನೆಯಲ್ಲಿ ಎಂದಿಗೂ ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.

ಇನ್ನು ನಾಂದಿ ಮಾಡದೇ ಶುಭಕಾರ್ಯ ಮಾಡಿದರೆ, ಕುಟುಂಬದಲ್ಲಿ ಹಲವಾರು ಸಮಸ್ಯೆ ಹುಟ್ಟುಕೊಳ್ಳುತ್ತದೆ. ಅಪಮೃತ್ಯು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾಂದಿ ಮಾಡುವುದು ತುಂಬಾ ಮುಖ್ಯ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author