ಧನುರ್ಮಾಸ ಎಂದರೇನು..? ಈ ಮಾಸದ ವಿಶೇಷತೆ ಏನು..?

ಡಿ.15ರಿಂದ ಧನುರ್ಮಾಸ ಆರಂಭವಾಗಿದೆ. ಧನುರ್ಮಾಸ ಎಂದರೇನು..? ಈ ಮಾಸದ ವಿಶೇಷತೆ ಏನು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸೂರ್ಯನು ಧನುರಾಶಿಯಲ್ಲಿ ಗೋಚರಿಸುವ ತಿಂಗಳೇ ಧನುರ್ಮಾಸ. ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವಿಷ್ಣುವಿನ ಪೂಜೆ ಮಾಡುವುದನ್ನು ಶ್ರೇಷ್ಠ ಎನ್ನುತ್ತಾರೆ. ಉತ್ಥಾನ ದ್ವಾದಶಿಯಂದು ಏಳುವ ಭಗವಂತನಿಗೆ ಧನುರ್ಮಾಸ ಅರುಣೋದಯವಾಗಿದೆ. ಹಾಗಾಗಿ ಶ್ರೀಹರಿಯ ಪೂಜೆಗೆ ಇದು ಸಕಾಲವಾಗಿದೆ.

ಈ ಮಾಸದಲ್ಲಿ ದೇವತೆಗಳೂ ಕೂಡ ದೇವರನ್ನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪೂಜಿಸುತ್ತಾರೆಂಬ ನಂಬಿಕೆ ಇದೆ. ಈ ಮಾಸದಲ್ಲಿ ಮಧ್ಯಾಹ್ನ ದೇವರ ಪೂಜೆ ಮಾಡಿದರೆ ಉಪಯೋಗವಿಲ್ಲ ಎನ್ನಲಾಗಿದೆ. ಇನ್ನು ಧನುರ್ಮಾಸವನ್ನು ಶೂನ್ಯಮಾಸ ಅಂತಾನೂ ಕೆಲವೆಡೆ ಕರೆಯುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಕೆಲವೆಡೆ ಮದುವೆ ಮುಂಜಿ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳು ಮಾಡುವುದು ನಿಷಿದ್ಧವಾಗಿದೆ.

ಇನ್ನು ಈ ಮಾಸದಲ್ಲಿ ಪೂಜೆಗಿಡುವ ನೈವೇದ್ಯ ಕೂಡ ಬೇರೆಯಾಗಿದೆ. ಈ ತಿಂಗಳು ದೇವರಿಗೆ ಪೊಂಗಲ್‌ನ್ನು ನೈವೇದ್ಯ ಮಾಡಲಾಗುತ್ತದೆ. ಕೆಲವರು ಈ ತಿಂಡಿಯನ್ನು ಖಿಚಡಿ ಅಂತಲೂ ಕರೆಯುತ್ತಾರೆ. ಈ ತಿಂಡಿ ಮಾಡುವಾಗ ಅಕ್ಕಿ ಬೇಳೆ ಸಮವಾಗಿರಬೇಕು ಎನ್ನಲಾಗಿದೆ. ಇನ್ನು ಪ್ರಸಾದ ಸಿದ್ಧಪಡಿಸಲು ಅನುಕೂಲವಿಲ್ಲದಿದ್ದವರು, ಬೆಲ್ಲವನ್ನು ಇಟ್ಟು ಪೂಜಿಸಿದರೂ ಸಾಕು, ದೇವರು ಸಂತ್ರಪ್ತನಾಗುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author