ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಸಂಪ್ರದಾಯದಂತೆ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದು ಅತೀ ಉತ್ತಮ ಎನ್ನಲಾಗಿದೆ. ಹಾಗಾದ್ರೆ ಎರಡು ಹೊತ್ತು ದೇವರಿಗೆ ದೀಪ ಹಚ್ಚುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಬೆಳಿಗ್ಗೆ ಎದ್ದ ಬಳಿಕ ಶುಚಿರ್ಭೂತರಾಗಿ ದೇವರಿಗೆ ದೀಪ ಹಚ್ಚಿ ಪೂಜೆ ಸಲ್ಲಿಸಿ, ನಾವು ಕೆಲಸ ಮುಂದುವರಿಸಿದರೆ, ಆ ದಿನ ಶುಭದಾಯಕವಾಗಿರುತ್ತದೆ. ಮತ್ತು ಸಂಜೆ ಹೊತ್ತು ದೇವಿರಿಗೆ ದೀಪ ಹಚ್ಚಿ, ಕೆಲ ಕಾಲ ಧ್ಯಾನ ಮಾಡಿದರೆ, ಮನಸ್ಸಿಗೆ ನೆಮ್ಮದಿ ದೊರಕುವುದಲ್ಲದೇ, ಏಕಾಗೃತೆ ಹೆಚ್ಚುತ್ತದೆ.

ಇಷ್ಟೇ ಅಲ್ಲದೇ ಎರಡು ಹೊತ್ತು ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಮತ್ತು ನಕಾರಾತ್ಮಕ ಶಕ್ತಿಗಳು ಒಳ ನುಸುಳುವುದಿಲ್ಲ. ಯಾವ ಮನೆಯಲ್ಲಿ ನಿಯಮ ಪರಿಪಾಲಿಸಿ, ದೀಪ ಹಚ್ಚುತ್ತಾರೋ, ಆ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಮನೆಯಲ್ಲಿ ಎಂದಿಗೂ ಕತ್ತಲಲ್ಲಿ ಕೂಡಿಡಬಾರದು. ಯಾವ ಮನೆಯಲ್ಲಿ ಕತ್ತಲಿರುತ್ತದೆಯೋ, ಯಾವ ಮನೆಯಲ್ಲಿ ದೇವರಿಗೆ ದೀಪ ಬೆಳಗುವುದಿಲ್ಲವೋ..? ಆ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಮತ್ತು ಇದು ದಾರಿದ್ರ್ಯವನ್ನು ಬರಮಾಡಿಕೊಂಡಂತೆ ಎನ್ನಲಾಗಿದೆ.

ಇನ್ನು ದೀಪ ಹಚ್ಚುವ ಸಮಯದಲ್ಲಿ, ಪೂಜೆ ಮಾಡುವ ಸಮಯದಲ್ಲಿ ಮನಸ್ಸು ಶಾಂತವಾಗಿರಬೇಕು. ಖುಷಿಯಾಗಿರಬೇಕು. ಸಿಟ್ಟಲ್ಲಿದ್ದಾಗ, ದೇವರಿಗೆ ದೀಪ ಹಚ್ಚಿದರೂ, ಪೂಜೆ ಮಾಡಿದರೂ ಅದು ದೇವರು ಒಪ್ಪಿಸಿಕೊಳ್ಳುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author