ತಾನು ಅಭಿವೃದ್ಧಿಯಾಗಬೇಕು. ಚೆನ್ನಾಗಿ ದುಡ್ಡು ಸಂಪಾದಿಸಬೇಕು. ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ಯಾರಿಗೆ ಇರುವುದಿಲ್ಲ ಹೇಳಿ.. ಆದ್ರೆ ಕೆಲವರು ಎಷ್ಟೇ ದುಡಿದರೂ ಕೂಡ ಅವರು ಅಭಿವೃದ್ಧಿಯಾಗಲು, ಶ್ರೀಮಂತರಾಗಲು ಸಾಧ್ಯವೇ ಆಗಲ್ಲ. ಯಾಕಂದ್ರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಹಾಗಾದ್ರೆ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮನೆಯಲ್ಲಿ ಯಾವಾಗಲೂ ಕಲ್ಲುಪ್ಪು ಇರುವಂತೆ ನೋಡಿಕೊಳ್ಳಿ. ಯಾಕಂದ್ರೆ ಕಲ್ಲುಪ್ಪನ್ನು ಬಳಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಒಂದು ಚಿಕ್ಕ ಕಾಗದದಲ್ಲಿ ಅಥವಾ ಬಟ್ಟೆಯಲ್ಲಿ ಚಿಟಿಕೆ ಕಲ್ಲುಪ್ಪು ಹಾಕಿ ದೇವರ ಕೋಣೆ, ಬಾತ್ ರೂಂ, ಶೌಚಾಲಯ ಬಿಟ್ಟು ನಿಮ್ಮ ಮನೆಯ ಪ್ರತೀ ಮೂಲೆಯಲ್ಲಿರಿಸಿ. ವಾರಕ್ಕೊಮ್ಮೆ ಉಪ್ಪನ್ನು ಬದಲಾಯಿಸಿ. ಇದರಿಂದ ಕೆಟ್ಟ ಶಕ್ತಿಗಳು ಕುಂದಿಹೋಗುತ್ತದೆ.

ಇನ್ನು ಬಾತ್ ರೂಂ ಮತ್ತು ಶೌಚಾಲಯದಲ್ಲೂ ನಕಾರಾತ್ಮಕ ಶಕ್ತಿಗಳಿರುತ್ತದೆ. ಹಾಗಾಗಿ ಆ ಸ್ಥಳದಲ್ಲಿ ಒಂದು ಬೌಲ್ನಲ್ಲಿ ಕಲ್ಲುಪ್ಪು ಹಾಕಿ ಮೂಲೆಯಲ್ಲಿರಿಸಿ. ಅದಕ್ಕೆ ಸ್ನಾನ ನೀರು ತಾಗದಂತೆ ನೋಡಿಕೊಳ್ಳಿ. ಬಾತ್ ರೂಂ ಮತ್ತು ಶೌಚಾಲಯವನ್ನು ತುಂಬಾ ಸ್ವಚ್ಛವಾಗಿರಿಸಿಕೊಳ್ಳಿ. ವಾರಕ್ಕೆ ಒಮ್ಮೆ ಅಂದರೆ ಶುಕ್ರವಾರ ಅಥವಾ ಮಂಗಳವಾರದಂದು ಸ್ನಾನದ ನೀರಿನಲ್ಲಿ ಕಲ್ಲುಪ್ಪು ಹಾಕಿ, ಕರಗಿಸಿ, ಸ್ನಾನ ಮಾಡಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




