ಯಾರು ಏಕಾದಶಿಯಂದು ಶ್ರೀಹರಿಗೆ ಪೂಜೆ ಮಾಡಿ, ಉಪವಾಸ ಮಾಡುತ್ತಾರೋ ಅಂಥವರು ನಿಧನದ ಬಳಿಕ ಸ್ವರ್ಗಕ್ಕೆ ಹೋಗ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ಪವಿತ್ರ ದಿನದಂದು ಯಾವ ತಪ್ಪುಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ…

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ದೇವರ ಪೂಜೆ ಮಾಡುವವರು, ಉಪವಾಸ ಮಾಡುವವರು ಸಾತ್ವಿಕ ಗುಣಗಳನ್ನು ಹೊಂದಿರಬೇಕು. ದೇವರಿಗಾಗಿ ಉಪವಾಸ ಮಾಡಿ, ನಂತರ ಬೇರೆಯವರ ಮೇಲೆ ಸಿಟ್ಟಾಗುವುದು ಬೈಯ್ಯುವುದು, ಮೋಸ ಮಾಡುವುದೆಲ್ಲ ತಪ್ಪು . ಹಾಗಾಗಿ ಆಸ್ತಿಕರು ಸಾತ್ವಿಕ ಗುಣವನ್ನು ಹೊಂದಿರಬೇಕು. ಏಕಾದಶಿಯ ದಿನ ಉಪವಾಸ ಮಾಡಿದರೆ, ಯಾರ ಮೇಲೂ ಕೋಪ ತೋರಿಸಬೇಡಿ.
ಏಕಾದಶಿಯ ದಿನ ಹೆಣ್ಣು ಮಕ್ಕಳನ್ನು ನಿಂದಿಸುವುದು, ಅವರನ್ನು ಬೈದು, ಅವರ ಮನಸ್ಸಿಗೆ ನೋವುಂಟು ಮಾಡುವುದು. ಅವರು ಕಣ್ಣೀರು ಹಾಕುವಂತೆ ಮಾಡುವುದನ್ನೆಲ್ಲ ಮಾಡಬಾರದು. ಹೀಗೆ ಮಾಡಿದ್ದಲ್ಲಿ ದೇವರ ಪೂಜೆ ಮಾಡಿ ಉಪಯೋಗವಾಗುವುದಿಲ್ಲ.

ಇನ್ನು ಏಕಾದಶಿಯ ದಿನ ಬ್ರಹ್ಮಚರ್ಯವನ್ನು ಪಾಲಿಸಬೇಕು. ವಿವಾಹಿತರು ಯಾವುದೇ ಕಾರಣಕ್ಕೂ ಏಕಾದಶಿಯ ದಿನ ಸಂಗಾತಿಯೊಂದಿಗೆ ಸೇರುವಂತಿಲ್ಲ. ಹಾಗೇನಾದರೂ ದಿನಪೂರ್ತಿ ಉಪವಾಸ ಮಾಡಿದರೂ ಉಪಯೋಗವಿಲ್ಲ. ಹಾಗಾಗಿ ಏಕಾದಶಿಯ ದಿನ ಉಪವಾಸ ಮಾಡಿ, ಬ್ರಹ್ಮಚರ್ಯ ಪಾಲಿಸಿ, ಮರುದಿನ ಸ್ನಾನ ಮಾಡಿ, ಪೂಜೆ ಮಾಡಿಯೇ ಆಹಾರ ಸೇವಿಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




