ಹಸು ಅಂದ್ರೆ ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಅದನ್ನು ಗೋಮಾತೆ ಎಂದು ಕರೆಯಲಾಗುತ್ತದೆ. ಗೋಮೂತ್ರ, ಹಾಲು, ಅದರಿಂದ ಮಾಡುವ ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಎಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆ ನಿಂತಿದ್ದು, ಗೋವನ್ನು ಪೂಜಿಸಿದರೆ, ಆ 33 ಕೋಟಿ ದೇವರಿಗೆ ಪೂಜೆ ಮಾಡಿದಷ್ಟು ಪುಣ್ಯ ಲಭ್ಯವಾಗುತ್ತದೆ. ಗೋಮಾತೆಗೆ ಸ್ನಾನ ಮಾಡಿಸುವುದರಿಂದ ನಮಗೆ ತಗಲಬಹುದಾದ ರೋಗ ರುಜಿನಗಳು ದೂರವಾಗುತ್ತದೆ. ಗೋವನ್ನು ಯಾರು ಪ್ರೀತಿಯಿಂದ ಕಾಣುತ್ತಾರೋ, ಅವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಎಂಬ ನಂಬಿಕೆ ಇದೆ.
ಉದಾಹರಣೆಗೆ ಕೆಲ ತಿಂಗಳ ಹಿಂದೆ ಲಾಕ್ಡೌನ್ ಮಾಡಲಾಗಿತ್ತು. ಆಗ ಐಟಿ ಕಂಪನಿಗಳ ಉದ್ಯೋಗಿಗಳು, ಮತ್ತಿತರ ಕೆಲಸ ಮಾಡುತ್ತಿದ್ದವರು ಆತಂಕಕ್ಕೀಡಾಗಿದ್ದರು. ಆದ್ರೆ ಕೃಷಿಕ ಮಾತ್ರ ಸುಖವಾಗಿದ್ದ. ಹೈನುಗಾರಿಕೆ ಮಾಡುವವರು ನೆಮ್ಮದಿಯಾಗಿದ್ದರು. ಯಾಕಂದ್ರೆ ಜನರಿಗೆ ಆ ಸಮಯದಲ್ಲಿ ತಿನ್ನಲ್ಲು ಒಳ್ಳೆಯ ಆಹಾರ ಸಿಕ್ಕರೆ ಸಾಕಿತ್ತು. ಕೆಲ ಐಟಿ ಉದ್ಯೋಗಿಗಳು ಕೂಡ ಹಳ್ಳಿಗೆ ಮರಳಿ, ಕೃಷಿ ಮಾಡಲು ಶುರು ಮಾಡಿದರು. ಆಗಲೇ ಜನರಿಗೆ ರೈತರ ಮಹತ್ವ ತಿಳಿಯಲು ಅನುಕೂಲವಾಗಿತ್ತು.
ಹಬ್ಬ ಹರಿದಿನಗಳಲ್ಲಿ ಗೋಮಾತೆಯನ್ನು ಪೂಜಿಸಿ, ಅದಕ್ಕೆ ಬೆಲ್ಲ, ಅಕ್ಕಿ, ಸೌತೇಕಾಯಿಯನ್ನು ನೀಡಲಾಗುತ್ತದೆ. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಗೃಹ ಪ್ರವೇಶ ನಡೆಯುವ ಮನೆಯಲ್ಲಿ ಹಸುವನ್ನು ತಂದು ಪೂಜೆ ಮಾಡಿ, ಅದು ಗೋಮೂತ್ರ, ಸಗಣಿ ಹಾಕುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಆ ಮನೆ ಜನ ಉದ್ಧಾರವಾಗುತ್ತಾರೆ ಎಂಬ ನಂಬಿಕೆಯೂ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




