ಈ ರಾಶಿಯ ಹುಡುಗರು ಸಿಕ್ಕರೆ ಅದೃಷ್ಟ ನಿಮ್ಮದೇ..

ಜೀವನದ ಮಹತ್ತರ ತಿರುವು ಅಂದ್ರೆ ಮದುವೆ. ನಾವು ಮದುವೆಗೂ ಮುನ್ನ ಖುಷಿ ಖುಷಿಯಾಗಿ ನಮ್ಮದೇ ಲೋಕದಲ್ಲಿರುತ್ತೇವೆ. ಮದುವೆಯ ಬಳಿಕ ಜೀವನ ಅಂದ್ರೇನು ಅನ್ನೋದು ಸರಿಯಾಗಿ ತಿಳಿಯುತ್ತದೆ. ಹುಡುಗರ ಜೀವನ ಅಷ್ಟೇನು ಬದಲಾಗುವುದಿಲ್ಲ. ಆದರೆ ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನು ಬಿಟ್ಟು, ಗಂಡನ ಮನೆಗೆ ಹೋಗಿ ಹೊಂದಿಕೊಂಡಿರಬೇಕಾಗುತ್ತದೆ. ಒಳ್ಳೆಯ ಗಂಡ ಸಿಕ್ಕರೆ ಏನೂ ತೊಂದರೆಯಾಗಲ್ಲ. ಹಾಗಾದ್ರೆ ಯಾವ ರಾಶಿಯ ಹುಡುಗರು ತಮ್ಮ ಬಾಳಸಂಗಾತಿಯನ್ನು ಉತ್ತಮವಾಗಿ ಕಾಣುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೊದಲನೇಯದಾಗಿ ಮಿಥುನ ರಾಶಿ. ಈ ರಾಶಿಯ ಪುರುಷರು ಹಾಸ್ಯ ಪ್ರವೃತ್ತಿಯವರಾಗಿರ್ತಾರೆ. ಹಾಗಾಗಿ ಎಲ್ಲಿ ಹೋದರೂ ಇವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರ್ತಾರೆ. ಇಂಥವರು ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುವವರಾಗಿದ್ದು, ಬಳ ಸಂಗಾತಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಎರಡನೇಯದಾಗಿ ಕಟಕ ರಾಶಿ. ಈ ರಾಶಿಯ ಜನ ಸ್ವಲ್ಪ ಎಮೋಶನಲ್ ಸ್ವಭಾವದವರಾಗಿರ್ತಾರೆ. ಕಟ್ಟಿಕೊಂಡವರನ್ನು ಕೊನೆತನಕ ಪ್ರೀತಿಸುತ್ತಾರೆ. ಇವರು ತಮ್ಮ ಬಾಳ ಸಂಗಾತಿಯಲ್ಲಿ ದೇಹ ಸೌಂದರ್ಯಕ್ಕಿಂತ ಹೆಚ್ಚಾಗಿ, ಮನಸ್ಸಿನ ಸೌಂದರ್ಯವನ್ನು ಕಾಣುತ್ತಾರೆ. ಸ್ವಲ್ಪ ಅರ್ಥವಾಗದ ಸ್ವಭಾವದವರಾಗಿದ್ರೂ, ಬಾಳ ಸಂಗಾತಿಯನ್ನ ತುಂಬಾ ಪ್ರೀತಿಸುತ್ತಾರೆ.

ಮೂರನೇಯದಾಗಿ ತುಲಾ ರಾಶಿಯ ಪುರುಷರು. ಇವರು ತಮ್ಮ ಬಾಳ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುವವರಲ್ಲದೇ, ಪ್ರೀತಿಯಲ್ಲಿ ನಿಯತ್ತಾಗಿರುತ್ತಾರೆ. ಹೆಂಡತಿಯ ಆಸೆಯ ಈಡೇರಿಸಲು ಪ್ರಯತ್ನಿಸುತ್ತಾರೆ. ತಮ್ಮ ಕೈಲಾದಷ್ಟು ಪ್ರೀತಿಯಿಂದ ಕಾಣುತ್ತಾರೆ. ಕಾಳಜಿ ತೋರುತ್ತಾರೆ. ಇವರೊಂಥರ ಪ್ರತಿಬಿಂಬವಿದ್ದಂತೆ. ಪತ್ನಿ ಪ್ರೀತಿ, ನಿಯತ್ತಿನಿಂದಿದ್ದರೆ, ಇವರು ದುಪ್ಪಟ್ಟು ಪ್ರೀತಿ, ನಿಯತ್ತು ತೋರಿಸುತ್ತಾರೆ. ಇಲ್ಲವಾದಲ್ಲಿ ತಕ್ಕ ಪಾಠ ಕಲಿಸುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author