ಶನಿವಾರದಂದು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..

ಶನಿವಾರ ಅಂದ್ರೆ ಶನಿದೇವನ ಮತ್ತು ಹನುಮಂತನ ದಿನ. ಈ ದಿನ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಅಂಥ ತಪ್ಪುಗಳನ್ನ ಮಾಡಿದರೆ, ತೊಂದರೆ ಅನುಭವಿಸುವುದು ಖಚಿತ. ಹಾಗಾದ್ರೆ ಶನಿವಾರ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರು ವೀಕೆಂಡ್‌ನಲ್ಲಿ ಟೈಮ್ ಸಿಗತ್ತೆ ಅಂತಾ ತರಕಾರಿಗಳನ್ನ ತೆಗೆದುಕೊಂಡು ಬರ್ತಾರೆ. ಆದ್ರೆ ನೀವು ಯಾವುದೇ ತರಕಾರಿ ತೆಗೆದುಕೊಂಡು ಬಂದ್ರೂ, ಬದನೇಕಾಯಿ ಮತ್ತು ಕಾಳು ಮೆಣಸು, ಉಪ್ಪು, ಪೊರಕೆ, ಕಬ್ಬಿಣದ ವಸ್ತುಗಳನ್ನ ಮಾತ್ರ ತೆಗೆದುಕೊಂಡು ಬರಬೇಡಿ.

ಮದುವೆ ಮುಂಜಿ, ಗೃಹಪ್ರವೇಶ, ನಾಮಕರಣಕ್ಕೆ ಬೇಕಾಗುವ ಜವಳಿಯನ್ನ ಎಂದಿಗೂ ಶನಿವಾರ ಮತ್ತು ಮಂಗಳವಾರ ಖರೀದಿಸಬಾರದು. ಇದು ಶುಭವಲ್ಲ. ಶನಿವಾರದ ದಿನ ಶನಿಯ ದಿನ, ಶನಿಯ ದಿನದಂದು ಕಪ್ಪು ಬಟ್ಟೆ ಧರಿಸಬೇಡಿ. ಆದ್ರೆ ಕಪ್ಪು ಎಳ್ಳನ್ನ ದಾನ ಮಾಡಿ, ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author