ಹಿಂದೂ ಧರ್ಮದಲ್ಲಿ ಇರುವಷ್ಟು ಪದ್ಧತಿ ಬೇರೆ ಯಾವ ಧರ್ಮದಲ್ಲೂ ಇಲ್ಲವೆನ್ನಬಹುದು. ಭಾರತದಲ್ಲಿ ಎಷ್ಟು ರಾಜ್ಯಗಳಿದೆಯೋ, ಅಷ್ಟು ಪದ್ಧತಿಗಳಿದೆ. ಪೂಜೆಯ ಪದ್ಧತಿ, ನೈವೇದ್ಯದ ಪದ್ಧತಿ ಎಲ್ಲವೂ ಬೇರೆ ಬೇರೆಯಾಗಿದೆ. ಹಾಗಾದ್ರೆ ಯಾವ ನೈವೇದ್ಯವನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶ್ರೀಮಂತರಾದವರು ಭಕ್ಷ್ಯ ಭೋಜನವನ್ನ, ಹಣ್ಣುಹಂಪಲನ್ನ, ವಿವಿಧ ತರಹದ ಸಿಹಿ ಖಾದ್ಯವನ್ನ ನೈವೇದ್ಯವನ್ನಾಗಿ ಮಾಡಿಡುತ್ತಾರೆ. ಇನ್ನು ಕೆಲವರು ಹಬ್ಬದ ದಿನ ಸಿಹಿ ತಿಂಡಿಯನ್ನು ಮಾಡಿ ನೈವೇದ್ಯ ಮಾಡುತ್ತಾರೆ. ಇನ್ನು ಸಿಹಿ ತಿಂಡಿಯೆಲ್ಲ ಮಾಡಿ ನೈವೇದ್ಯಕ್ಕಿಡಲು ಆಗದಿದ್ದವರು ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಬೆಲ್ಲ. ಕೇವಲ ಬೆಲ್ಲವನ್ನ ಮಾತ್ರ ನೈವೇದ್ಯವನ್ನಾಗಿ ಇಟ್ಟರೆ ಸಾಕು. ಯಾಕಂದ್ರೆ ದೇವರಿಗೆ ಬೆಲ್ಲವೆಂದು ಬಲು ಪ್ರಿಯ ಎನ್ನಲಾಗಿದೆ.
ಇನ್ನು ನೀವೇನಾದ್ರೂ ತಿಂಡಿ ಮಾಡಿ ದೇವರಿಗೆ ಅರ್ಪಿಸುವುದಿದ್ದರೆ, ಸಾತ್ವಿಕ ಆಹಾರವನ್ನೇ ಇಡಬೇಕು. ಈರುಳ್ಳಿ- ಬೆಳ್ಳುಳ್ಳಿ ಹಾಕಿದ ಆಹಾರವನ್ನ ದೇವರಿಗೆ ನೈವೇದ್ಯ ಮಾಡಿದರೆ ಉತ್ತಮವಲ್ಲ. ಯಾಕಂದ್ರೆ ಈರುಳ್ಳಿ- ಬೆಳ್ಳುಳ್ಳಿ ಎನ್ನುವುದು ರಾಹು ಕೇತುವಿನ ಅಂಶವುಳ್ಳ ತರಕಾರಿಯಾಗಿದೆ. ಹಾಗಾಗಿ ಇದನ್ನು ಹಾಕಿ ಮಾಡಿದ ಆಹಾರ ನೈವೇದ್ಯಕ್ಕಿಡಲು ಯೋಗ್ಯವಲ್ಲ ಎನ್ನಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




