ಶ್ರಾದ್ಧ ಎಂದರೆ ದೈವಾಧೀನರಾದ ನಮ್ಮ ಪೂರ್ವಜರಿಗೆ ಮಾಡುವ ಪೂಜೆ, ಸಲ್ಲಿಸುವ ನಮನ. ಶ್ರಾದ್ಧ ಮಾಡಿದ ದಿನ ಪಿತೃಗಳ ಆತ್ಮ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ, ಮನೆ ಜನರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ. ಆ ದಿನ ಮನೆಯಲ್ಲಿ ಉತ್ತಮ ಭೋಜನ ಮಾಡಿ, ಬ್ರಾಹ್ಮಣರನ್ನು ಕರೆದು ಪೂಜೆ ಮಾಡಿ, ಪಿಂಡ ಪ್ರಧಾನ ಮಾಡಿ, ಮಂತ್ರಾಕ್ಷತೆ ತೆಗೆದುಕೊಂಡು, ಆಶೀರ್ವಾದ ಪಡೆಯಲಾಗುತ್ತದೆ. ಪಿತೃಗಳ ರೂಪದಲ್ಲಿ ಹಸುವಿಗೆ ಮತ್ತು ಕಾಗೆಗಳಿಗೆ ಊಟವಿಡಲಾಗುತ್ತದೆ. ಹಸು ಮತ್ತು ಕಾಗೆ ಬಂದು ಸಂತೃಪ್ತಿಯಿಂದ ಆಹಾರ ಸೇವಿಸಿ ಹೋದರೆ, ನಮ್ಮ ಪಿತೃಗಳ ಆತ್ಮ ಸಂತೃಪ್ತವಾಯಿತು ಎಂದರ್ಥ. ಇಲ್ಲವಾದಲ್ಲಿ ಏನೋ ತಪ್ಪು ಜರುಗಿದೆ ಎಂದರ್ಥ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಹೆಚ್ಚಿನ ಕಡೆ ಗಂಡುಮಕ್ಕಳೇ ಶ್ರಾದ್ಧವನ್ನು ಮಾಡಬೇಕೆಂಬ ಪದ್ಧತಿ ಇದೆ. ಮಗನಿಲ್ಲದಿದ್ದರೆ, ಅಣ್ಣ ಅಥವಾ ತಮ್ಮ, ಅಳಿಯ ಹೀಗೆ ಮನೆಯ ಗಂಡು ಮಕ್ಕಳು ಶ್ರಾದ್ಧ ಮಾಡುತ್ತಾರೆ. ಕೆಲವೆಡೆ ಹೆಣ್ಣು ಮಕ್ಕಳಿಗೂ ಕೂಡ ಶ್ರಾದ್ಧ ಮಾಡುವ ಹಕ್ಕಿರುತ್ತದೆ. ಪುತ್ರ ಸಂತಾನವಿಲ್ಲದಿದ್ದರೆ, ಹೆಣ್ಣು ಮಗಳಿಗೆ ಮದುವೆಯಾಗದಿದ್ದಲ್ಲಿ, ಮನೆಯ ಹೆಣ್ಣು ಮಕ್ಕಳೇ ಹಿರಿಯರ ಶ್ರಾದ್ಧ ಮಾಡಬಹುದು. ಆದರೆ ಆ ಹೆಣ್ಣು ಮಗಳಿಗೆ ವಿವಾಹವಾಗಿರಬೇಕು, ಆಗ ಮಾತ್ರ ಆಕೆಗೆ ಶ್ರಾದ್ಧ ಮಾಡಲು ಅವಕಾಶವಿದೆ.
ಇನ್ನು ಕೆಲವೆಡೆ ಗಂಡು ಮಕ್ಕಳಷ್ಟೇ ಶ್ರಾದ್ಧ ಮಾಡುವ ಪದ್ಧತಿ ಇದೆ. ಗಂಡು ಮಕ್ಕಳು ಇಲ್ಲದಿದ್ದಲ್ಲಿ, ಹೆಣ್ಣು ಮಕ್ಕಳು ಅಡಿಗೆ ಮಾಡಿ, ಕಾಗೆಗೆ ಮತ್ತು ಹಸುವಿಗೆ ಬಾಳೆ ಎಲೆಯಲ್ಲಿ ಊಟ ಇಡುತ್ತಾರೆ. ಆದ್ರೆ ಶ್ರಾದ್ಧ ಮಾಡುವ ಅವಕಾಶ ನೀಡಲಾಗುವುದಿಲ್ಲ.
ಇನ್ನು ಶ್ರಾದ್ಧ ಮಾಡುವಾಗ ಹಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶ್ರಾದ್ಧವನ್ನು ನಮಗೆ ಸಮಯ ಸಿಕ್ಕಾಗ ಅಥವಾ ಸಂಬಂಧಿಕರಿಗೆ ಅನುಕೂಲವಾದಾಗ ಮಾಡುವುದಲ್ಲ. ಬದಲಾಗಿ ಅದಕ್ಕೇ ಆದ ಮುಹೂರ್ತವಿರುತ್ತದೆ. ಆ ಮುಹೂರ್ತದಲ್ಲೇ ಶ್ರಾದ್ಧವನ್ನು ಮಾಡಬೇಕು. ನಮಗೆ ಬೇಕಾದಾಗ ಶ್ರಾದ್ಧ ಮಾಡಿದರೆ, ಅದು ಕುಟುಂಬಸ್ಥರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಇಷ್ಟೇ ಅಲ್ಲದೇ ನೀವು ಎಷ್ಟೇ ಬ್ಯುಸಿಯಾಗಿದ್ದರೂ, ಪಿತೃಗಳಿಗೆ ಶ್ರಾದ್ಧ ಮಾಡುವುದನ್ನ ಮಾತ್ರ ಮರಿಯಬೇಡಿ. ಯಾಕಂದ್ರೆ ಪಿತೃಗಳಿಗೆ ಶ್ರಾದ್ಧ ತಪ್ಪಿದರೆ, ಮನೆಯಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅದು ನಿಮ್ಮ ಮಕ್ಕಳ ಮೇಲೆ, ಮನೆ ಮಂದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗೆ ಕೆಟ್ಟ ಘಟನೆ ನಡೆದ ಬಳಿಕ ಶ್ರಾದ್ಧ ಮಾಡುವ ಬದಲು, ಅದನ್ನ ನೆನಪಿಟ್ಟುಕೊಂಡು ಸರಿಯಾದ ಮುಹೂರ್ತದಲ್ಲಿ ಶ್ರಾದ್ಧ ಮಾಡುವುದು ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




