ನಾವು ಆರೋಗ್ಯವಾಗಿರಬೇಕು, ಯಾವಾಗಲೂ ಲವಲವಿಕೆಯಿಂದ ಇರಬೇಕು ಅಂದ್ರೆ ಉತ್ತಮ ಆಹಾರವನ್ನು ಸೇವಿಸಬೇಕು. ಆದ್ರೆ ನಾವು ಆಹಾರ ಸೇವಿಸುವಾಗ ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548



ಎಂಜಿಲು ಆಹಾರವನ್ನು ಎಂದಿಗೂ ಸೇವಿಸಬಾರದು. ಅಂದರೆ ಯಾರಾದರೂ ತಿಂದ ಆಹಾರವನ್ನು ನೀವು ತಿನ್ನಬಾರದು. ಈಗಿನ ಕಾಲದ ಹೊಸ ಹೊಸ ಪದ್ಧತಿಗಳು ಹುಟ್ಟಿಕೊಂಡು ಬಿಟ್ಟಿದೆ, ಗೆಳೆಯರು ಒಂದೇ ತಟ್ಟೆಯಲ್ಲಿ ಊಟ ಮಾಡುವುದು, ಒಂದೇ ಆಹಾರವನ್ನು ಎಲ್ಲರೂ ಕಚ್ಚಿ ತಿನ್ನುವುದು. ಇದೆಲ್ಲ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಒಳ್ಳೆಯದಲ್ಲ. ಇದರಿಂದ ಒಬ್ಬರ ಬಾಯಲ್ಲಿರುವ ಬ್ಯಾಕ್ಟಿರೀಯಾ ಇನ್ನೊಬ್ಬರ ಬಾಯಿಗೆ ಹೋಗಿ, ರೋಗ ಹರಡುವ ಸಾಧ್ಯತೆ ಇರುತ್ತದೆ.
ನೀವು ಊಟ ಮಾಡುವಾಗ ಯಾರಾದರೂ ಆಸೆಯಿಂದ ನೋಡುತ್ತಿದ್ದರೆ, ಅವರ ಜೊತೆಯೂ ನಿಮ್ಮ ಆಹಾರವನ್ನ ಹಂಚಿ ತಿನ್ನಿ(ಆದರೆ ಎಂಜಿಲು ಊಟ ನೀಡಲೂ ಬೇಡಿ, ಉಣ್ಣಲೂ ಬೇಡಿ). ಉದಾಹರಣೆಗೆ ನೀವು ಊಟ ಮಾಡುವಾಗ ನಾಯಿ ಅಥವಾ ಬೆಕ್ಕು ಆಸೆಯಿಂದ ನೋಡುತ್ತದೆ. ಅದಕ್ಕೂ ಒಂಚೂರು ಊಟ ನೀಡಿ. ಇಲ್ಲವಾದಲ್ಲಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳಬಹುದು.
ಇನ್ನು ಯಾರಾದರೂ ಊಟ ಮಾಡುವಾಗ, ಜೋರು ಜೋರಾಗಿ ಮಾತಾಡುವುದು, ಊಟದ ತಟ್ಟೆ ದಾಟುವುದನ್ನೆಲ್ಲ ಮಾಡಬಾರದು. ಯಾಕಂದ್ರೆ ಊಟದ ತಟ್ಟೆ ದಾಟಿದ್ರೆ, ನಿಮ್ಮ ಕಾಲಿನಲ್ಲಿರುವ ಧೂಳು, ಊಟದ ತಟ್ಟೆಗೆ ಬೀಳುತ್ತದೆ. ಅಳ್ಲದೇ ಜೋರು ಜೋರಾಗಿ ಮಾತನಾಡುವಾಗ ನಿಮ್ಮ ಎಂಜಿಲು ಬೇರೆಯವರ ತಟ್ಟೆಗೆ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಊಟ ಮಾಡುವಾಗ ಮೌನವಾಗಿ ಊಟ ಮಾಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




