2020ರಲ್ಲಿ ಕೊರೊನಾ ಮಹಾಮಾರಿ ಬಂದ ಕಾರಣಕ್ಕೆ ಎಲ್ಲರ ಜೀವನವೂ ಅಸ್ತವ್ಯಸ್ತಗೊಂಡಿತ್ತು. ಎಷ್ಟೋ ಜನ ಕೆಲಸ ಕಳೆದುಕೊಂಡರು, ಹಲವು ಮನೆ ಮಠ ಮಾರಿ, ಊರು ಬಿಟ್ಟರು. ಇನ್ನು ಕೆಲವರು ಊಟ ತಿಂಡಿ ಇಲ್ಲದೇ ಕೊರಗುವಂತಾಯಿತು. ಆದ್ರೆ 2021 ಆದರೂ ಉತ್ತಮವಾಗಿರಲಿ ಅಂತಾ ಎಲ್ಲರೂ ಆಶಿಸಿದ್ದಾರೆ. ಈ ವರ್ಷ 4 ರಾಶಿಯವರಿಗೆ ಮನೆ ಕಟ್ಟುವ ಅಥವಾ ಮನೆ ಖರೀದಿಸುವ ಯೋಗವಿದೆ. ಹಾಗಾದ್ರೆ ಅದು ಯಾವ ರಾಶಿಯವರು ಅಂತಾ ನೋಡೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ವೃಷಭ: ಈ ವರ್ಷ ವೃಷಭ ರಾಶಿಯವರಿಗೆ ತುಂಬ ಅನುಕೂಲಕರವಾಗಲಿದೆ. ಭೂಮಿಗೆ, ಮನೆಗೆ ಸಂಬಂಧಿಸಿದ ವಿಚಾರದಲ್ಲಿ ನಿಮಗಿದ್ದ ಎಲ್ಲ ಸಮಸ್ಯೆಗಳೂ ದೂರವಾಗಿ, ನೀವು ಭೂ ವ್ಯವಹಾರದಲ್ಲಿ ಯಶಸ್ಸು ಸಾಧಿಸುವಿರಿ. ಮನೆ ಕಟ್ಟುವ ಅಥವಾ ಖರೀದಿಸುವ ವಿಚಾರದಲ್ಲೂ ಉತ್ತಮ ಫಲಿತಾಂಶ ಕಾಣುವಿರಿ.
ಸಿಂಹ: ಈ ವರ್ಷ ನಿಮ್ಮ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆ ಕಂಡು ಬರಲಿದೆ. ಮನೆ ನಿರ್ಮಾಣಕ್ಕೆ ನೀವು ಹಣವನ್ನ ಹೂಡಿಕೆ ಮಾಡಲು ಇದು ಸಕಾಲ. ಈ ವರ್ಷ ನಿಮಗೆ ಪೂರ್ಣ ಪ್ರಮಾಣದ ಯಶಸ್ಸು ಸಿಗಲಿದೆ.
ತುಲಾ: 2021ರಲ್ಲಿ ನಿಮಗೆ ಸ್ಥಿರ ಉದ್ಯೋಗವಿರುವುದರಿಂದ, ನೀವು ಮನೆಕಟ್ಟಲು ಅಥವಾ ಖರೀದಿಸುವಲ್ಲಿ ಯಶಸ್ಸು ಕಾಣಲಿದ್ದೀರಿ. ಈ ವರ್ಷ ನಿಮಗೆ ಮನೆ ಕಟ್ಟಲು, ನಿಮ್ಮ ಮನೆಯವರ ಬೆಂಬಲ ಸಿಗಲಿದೆ. ಅಲ್ಲದೇ, ಮನೆ ಸದಸ್ಯರಲ್ಲಿ ಹೊಸ ಉತ್ಸಾಹ ಕಂಡುಬರಲಿದೆ.
ಮೀನ: ಹಲವು ಸಮಯಗಳಿಂದ ಮನೆ ಕಟ್ಟಬೇಕೆಂಬ ನಿಮ್ಮ ಆಸೆ ಈ ವರ್ಷ ನೆರವೇರಲಿದೆ. ಅಲ್ಲದೇ, ಭೂ ಸಂಬಂಧಿತ ವ್ಯವಹಾರ, ಕಟ್ಟಡ ಕಾಮಗಾರಿಗೆ ಸೇರಿದ ವ್ಯವಹಾರದಲ್ಲಿ ಲಾಭ ಗಳಿಸಲಿದ್ದೀರಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




