ಭಾರತದಲ್ಲಿ ಹಲವು ಶನಿ ದೇವಸ್ಥಾನಗಳಿದೆ. ಅವುಗಳಲ್ಲಿ ತುಂಬಾ ಪ್ರಸಿದ್ಧವಾದ ಶನಿ ದೇವಸ್ಥಾನ ಅಂದ್ರೆ ಶನಿಶಿಂಘನಾಪುರ. ಆ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮಹಾರಾಷ್ಟ್ರದ ಅಹಮದ್ ನಗರದಲ್ಲಿರುವ ಶಿಂಘನಾಪುರ ಗ್ರಾಮದಲ್ಲಿ ಶನಿ ದೇವಸ್ಥಾನವಿದೆ. ಇಷ್ಟು ಪ್ರಸಿದ್ಧವಾದ ದೇವಸ್ಥಾನದ ವಿಚಿತ್ರ ಮತ್ತು ವಿಶೇಷ ಸಂಗತಿ ಏನಂದ್ರೆ, ಈ ದೇವಸ್ಥಾನಕ್ಕೆ ಗೋಪುರವಿಲ್ಲ. ಪುರೋಹಿತರಿಲ್ಲ. ಆಡಂಬರದ ಪೂಜೆ ಇಲ್ಲಿ ನಡೆಯುವುದಿಲ್ಲ. ಬಯಲಲ್ಲಿ ಕಪ್ಪು ಕಲ್ಲಿನ ರೂಪದಲ್ಲಿ ಶನಿ ಇಲ್ಲಿ ನೆಲೆ ನಿಂತಿದ್ದು, ಇಲ್ಲಿಗೆ ಬರುವ ಭಕ್ತರಲ್ಲಿ ಪುರುಷರು ಸ್ನಾನ ಮಾಡಿ, ಶುದ್ಧವಾಗಿ ಮಡಿಯಿಂದ ಶನಿದೇವನಿಗೆ ಪೂಜೆ ಸಲ್ಲಿಸಬೇಕು.
ಇನ್ನು ಈ ದೇವಸ್ಥಾನ ಸ್ಥಾಪನೆಯಾದದ್ದು ಹೇಗೆ ಅನ್ನೋ ಬಗ್ಗೆ ಕಥೆ ಇದೆ. ಸುಮಾರು ವರ್ಷಗಳ ಹಿಂದೆ ಕುರುಬನೊಬ್ಬ ಕಬ್ಬಿಣದ ಸಲಾಕೆಯಿಂದ ಈ ಕಪ್ಪು ಕಲ್ಲನ್ನು ಒಡೆಯಲು ಪ್ರಯತ್ನಿಸಿದ್ದ. ಆಗ ಕಲ್ಲಿನಿಂದ ರಕ್ತ ಸುರಿಯಿತು. ಇದನ್ನು ಕಂಡ ಗ್ರಾಮಸ್ಥರು ಈ ಜಾಗದಲ್ಲಿ ಯಾವುದೋ ಶಕ್ತಿಯಿದೆ ಎಂದು ಮಾತನಾಡಿಕೊಂಡರು.
ಅದೇ ರಾತ್ರಿ ಕುರುಬ ಮಲಗಿದ್ದಾಗ, ಕುರುಬನ ಕನಸ್ಸಿನಲ್ಲಿ ಬಂದ ಶನಿದೇವ, ನೀನು ಒಡೆಯಲು ಬಂದ ಕಪ್ಪು ಕಲ್ಲಿನಲ್ಲಿ ನಾನೀದ್ದೇನೆ. ನಿನ್ನ ತಪ್ಪಿಗೆ ಪ್ರಾಯಶ್ಚಿತವಾಗಬೇಕಂದ್ರೆ, ಪ್ರತಿದಿನ ಆ ಕಲ್ಲಿಗೆ ಪೂಜೆಯಾಗಬೇಕು. ಪ್ರತೀ ಶನಿವಾರ ತೈಲದ ಅಭಿಷೇಕವಾಗಬೇಕು. ಆಕಾಶವೇ ನನಗೆ ಗೋಪುರವಾಗಬೇಕು, ಸುತ್ತಲಿನ ಬಯಲೇ ನನ್ನ ದೇವಸ್ಥಾನ. ಈ ಗ್ರಾಮದ ಜನರು ಎಲ್ಲಿಯವರೆಗೆ ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ, ಅಲ್ಲಿಯವರೆಗೆ ಈ ಗ್ರಾಮದಲ್ಲಿ ಕಳ್ಳತನ, ಹಿಂಸಾಚಾರ ನಡೆಯುವುದಿಲ್ಲ. ಈ ಗ್ರಾಮದವರು ಯಾವುದೇ ಹೆದರಿಕೆ ಇಲ್ಲದೇ, ನಿಶ್ಚಿಂತೆಯಿಂದ ಜೀವಿಸುತ್ತಾರೆ ಎಂದು ಹೇಳಿದನಂತೆ.
ಮರುದಿನ ಆ ಕುರುಬ ಶನಿಯ ಮಾತಿನಂತೆ ಆ ಕಪ್ಪು ಕಲ್ಲಿಗೆ ತೈಲಾಭಿಷೇಕ ಮಾಡಿ, ಪೂಜೆ ನೆರವೇರಿಸಿದನಂತೆ. ನಂತರ ಗೋಪುರವಿಲ್ಲದ, ಬಾಗಿಲಿಲ್ಲದ ಚಿಕ್ಕ ಗುಡಿ ನಿರ್ಮಿಸಲಾಯಿತು. ಇದಾದ ಬಳಿಕ ಇಲ್ಲಿಯವರೆಗೂ ಆ ಊರಿನಲ್ಲಿ ಕಳ್ಳಕಾಕರ ಭಯವಿಲ್ಲ. ಹಿಂಸಾಚಾರ ನಡೆಯುತ್ತಿಲ್ಲ. ಆದ್ದರಿಂದಲೇ ಈ ಊರಿನಲ್ಲಿ ಯಾವ ಮನೆಗೂ, ಅಂಗಡಿಗಳಿಗೂ ಬಾಗಿಲಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




