ಕೇವಲ 341 ಮತಗಳ ಅಂತರದಿಂದ ಸೋತ ಕೈ ಅಭ್ಯರ್ಥಿ

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಜಯಭೇರಿ ಬಾರಿಸಿದ್ದಾರೆ.

ಮತಎಣಿಕೆಯ ಬಹುತೇಕ ಸುತ್ತುಗಳಲ್ಲೂ ಕೆಲವೇ ಮತಗಳ ಅಂತರ ಕಾಯ್ದುಕೊಂಡಿದ್ದ ಉಭಯ ಪಕ್ಷದ ಅಭ್ಯರ್ಥಿಗಳ ಜಿದ್ದಾಜಿದ್ದಿಗೆ ತೆರೆ ಬಿದ್ದು, ಬಿಜೆಪಿಯ ಶ್ರೀನಿವಾಸ ಪ್ರಸಾದ್ ಗೆದ್ದಿದ್ದಾರೆ. ಆದ್ರೆ ಕೇವಲ 341 ಮತಗಳಿಂದ ಕಾಂಗ್ರೆಸ್ ನ ಧ್ರುವನಾರಾಯಣ್ ಸೋಲನುಭವಿಸಿದ್ದಾರೆ.

About The Author