ಕರ್ನಾಟಕ ಟಿವಿ
: ಮೂರು ಮಂದಿ ಡಿಸಿಎಂ ನೇಮಕ ಮಾಡಿರೋದನ್ನ ಚಾಮರಾಜನಗರ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ಟೀಕಿಸಿದ್ರು..
ಈ ಸಂಬಂಧ ಮಂಡ್ಯದಲ್ಲಿಂದು ಪ್ರತಿಕ್ರಿಯೆ ನೀಡಿದ ಸಚಿವ ಜೆ.ಸಿ ಮಾಧುಸ್ವಾಮಿ ಒಬ್ಬೊಬ್ಬ್ರದ್ದು ಒಂದೊಂದು
ಅಭಿಪ್ರಾಯ ಇರುತ್ತೆ. ಮೇಲಿನರು ತೀರ್ಮಾನ ಮಾಡ್ತಾರೆ. ನಮಗಿಂತ ಜಾಸ್ತಿ ತಿಳುವಳಿಕೆ ಜಾಸ್ತಿ ಅವರಿಗಿದೆ
ಅಂತ ಹೈಕಮಾಂಡ್ ಕಡೆ ಮಾಧುಸ್ವಾಮಿ ಬೊಟ್ಟುಮಾಡಿ ಸುಮ್ಮನಾದ್ರು.
ಎಂಎಲ್ ಎ ಆದವರು...
ಕರ್ನಾಟಕ ಟಿವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬಾದಾಮಿ ಯಲ್ಲಿ ಅಲ್ಪಮತಗಳಿಂದ ರಾಮುಲು ವಿರುದ್ಧ ಗೆದ್ದು ಮಾನ ಉಳಿಸಿಕೊಂಡಿದ್ರು..
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ಸಿದ್ದರಾಮಯ್ಯ ಸೋಲಿಗೆ ಕಾರಣ ಅನ್ನೋದು ಓಪನ್ ಸೀಕ್ರೆಟ್. ಇದೀಗ ಜಿ.ಟಿ.ದೇವೆಗೌಡ ಚಾಮುಂಡೇಶ್ವರಿಯಲ್ಲಿ ಗೆಲ್ಲೋದಕ್ಕೆ...