ಪ್ರತೀ ಹಿಂದೂಗಳ ಕುಲಕ್ಕೂ, ಕುಲದೇವತೆ ಅಂತಾ ಇರುತ್ತದೆ. ಆ ದೇವರಿಗೊಂದು ಪುಣ್ಯಕ್ಷೇತ್ರವಿರುತ್ತದೆ. ಯಾರು ಕುಲದೇವತೆಯನ್ನು ಭಕ್ತಿಯಿಂದ ಪೂಜಿಸುತ್ತಾರೋ, ಕುಲದೇವತೆಯನ್ನ ನೆನೆಯುತ್ತಾರೋ, ಅಂಥವರು ಅಭಿವೃದ್ಧಿ ಹೊಂದುತ್ತಾರೆ. ಒಂದು ವೇಳೆ ಕುಲದೇವರನ್ನ ಮರೆತರೆ, ಅದನ್ನು ನೆನಪು ಮಾಡುವ ಪರಿ ದೇವರು ಚೆನ್ನಾಗಿ ಅರಿತಿದ್ದಾನೆ. ಹಾಗಾದ್ರೆ ಕುಲದೇವರನ್ನು ಏಕೆ ನೆನೆಯಬೇಕು..? ಮರೆತರೆ ಅದರ ಪರಿಣಾಮವೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಕುಲದೇವತೆ ಎಂದರೆ, ನಿಮ್ಮ ಪೂರ್ವಜರು ಪೂಜಿಸಿಕೊಂಡು ಬಂದಿರುವ ದೇವರು. ಕುಲದ ಅಂತ್ಯದವರೆಗೂ ಆ ದೇವರನ್ನ ನಾವು ಪೂಜಿಸಬೇಕು. ಪ್ರತಿದಿನ ಅದ್ಧೂರಿ ಪೂಜೆ ಮಾಡದಿದ್ದರೂ, ಅದನ್ನ ನೆನೆಯಬೇಕು. ವರ್ಷಕ್ಕೊಮ್ಮೆಯಾದರೂ ಮನೆ ದೇವರಿಗೆ ಭೇಟಿ ಕೊಡಬೇಕು. ಮನೆಯಲ್ಲಿ ಏನಾದರೂ ಶುಭಕಾರ್ಯವಿದ್ದರೆ, ಅದಕ್ಕೂ ಮುನ್ನ ಕುಲದೇವರಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಯಾವ ವಿಘ್ನವೂ ಇಲ್ಲದೇ, ಶುಭಕಾರ್ಯ ನಡೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. ಮದುವೆಯ ಬಳಿಕ, ದಂಪತಿ ತಮ್ಮ ತಮ್ಮ ಕುಲದೇವರುಗಳ ದರ್ಶನ ಮಾಡಬೇಕೆಂಬ ಪದ್ಧತಿ ಇದೆ.
ನೀವೇಷ್ಟೇ ಬ್ಯೂಸಿ ಇದ್ದರೂ, ಕುಲದೇವರಿಗೆ ಪೂಜೆ ಸಲ್ಲಿಸುವುದನ್ನು, ಕುಲ ದೇವರ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ಮಾತ್ರ ಮರಿಯಬೇಡಿ. ಯಾಕಂದ್ರೆ ತನ್ನ ಬಳಿಗೆ ಕರೆಯಿಸಿಕೊಳ್ಳಲು ದೇವರು, ಬೇರೆ ಘಟನೆಗಳ ಮೂಲಕ ನಿಮಗೆ ನೆನಪು ಮಾಡಬಹುದು. ಅಂಥ ಘಟನೆಗಳು ನಡೆಯಬಾರದು, ನೀವು ನೆಮ್ಮದಿಯಾಗಿರಬೇಕು ಅಂದ್ರೆ, ಕುಲದೇವರ ದರ್ಶನವನ್ನು ತಪ್ಪದೇ ಮಾಡಬೇಕು.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )