ಗೋಮೇಧಿಕ ಹರಳನ್ನು ಧರಿಸುವುದರಿಂದ ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗಿದೆ. ಇದರ ಇನ್ನಷ್ಟು ಪ್ರಯೋಜನದ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತಿಳಿ ಕಂದು ಬಣ್ಣದ ಈ ಹರಳು ತನ್ನದೇ ಆದ ವೈಶಿಷ್ಟ್ಯತೆಯನ್ನ ಹೊಂದಿದೆ. ಈ ಹರಳಿನ ಅದಿಪತಿ ಮಂಗಳ ಮತ್ತು ಶನಿ. ಗೋಮೇಧಿಕ ಹರಳು ಧರಿಸುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಕ್ರೀಡಾಪಟುಗಳು ಹೆಚ್ಚಾಗಿ ಈ ಹರಳನ್ನ ಧರಿಸುತ್ತಾರೆ. ಯಾಕಂದ್ರೆ ಇದನ್ನು ಧರಿಸುವುದರಿಂದ ಕ್ರೀಡೆಯಲ್ಲಿ ಉನ್ನತಿ ಹೊಂದುತ್ತಾರೆಂದು ಹೇಳಲಾಗುತ್ತದೆ.
ಗೋಮೇಧಿಕ ಹರಳು ಧರಿಸುವುದರಿಂದ ನಿಮ್ಮ ಕುಂಡಲಿಯಲ್ಲಿನ ರಾಹು ಬಲಗೊಳ್ಳುತ್ತಾನೆ. ಇದರಿಂದ ರಾಹುನಿಂದಾಗುವ ಕೆಟ್ಟ ಪರಿಣಾಮ ಕಡಿಮೆಯಾಗುತ್ತದೆ. ಶನಿದೋಷವಿದ್ದವರು ಕೂಡ ಈ ಗೋಮೇಧಿಕ ಹರಳನ್ನು ಧರಿಸಿದರೆಉತ್ತಮ ಅಂತಾ ಹೇಳಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ತುಲಾ ರಾಶಿ, ಕನ್ಯಾರಾಶಿ, ಮಿಥುನ ರಾಶಿ, ವೃಷಭ ರಾಶಿ, ಧನು ರಾಶಿಯವರು ಈ ಹರಳನ್ನ ಧರಿಸಬಹುದಂತೆ. ಆದ್ರೆ ನೀವೇನಾದ್ರೂ ಗೋಮೇಧಿಕ ಹರಳನ್ನು ಧರಿಸುವುದಿದ್ದರೆ, ನಿಮ್ಮ ಜ್ಯೋತಿಷಿಗಳ ಬಳಿ ಕೇಳಿ ನಂತರ ಈ ಹರಳನ್ನು ಧರಿಸಿ. ಯಾಕಂದ್ರೆ ಕುಂಡಲಿಯಲ್ಲಿರುವ ಗ್ರಹಗಳು ಈ ಹರಳಿಗೆ ಹೊಂದಿದರೆ ಮಾತ್ರ ಇಂಥ ಹರಳನ್ನ ಧರಿಸಬೇಕು. ಇಲ್ಲವಾದಲ್ಲಿ ದುಷ್ಪರಿಣಾಮ ಉಂಟಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




