ದರಿದ್ರ ಲಕ್ಷ್ಮೀಯ ಆಗಮನಕ್ಕೆ ಕಾರಣಗಳೇನು ಗೊತ್ತೇ..?

ನಾವು ನಿಮಗೆ ಸಾಕಷ್ಟು ಬಾರಿ ಅದೃಷ್ಟ ಲಕ್ಷ್ಮೀ ಒಲಿಯಬೇಕಂದ್ರೆ, ಆರ್ಥಿಕ ಸಮಸ್ಯೆ ಬಗೆಹರಿಯಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ದರಿದ್ರ ಲಕ್ಷ್ಮೀ ಮನೆಗೆ ಪ್ರವೇಶ ಮಾಡಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ದರಿದ್ರ ಲಕ್ಷ್ಮೀ ಅಂದರೆ, ಲಕ್ಷ್ಮೀ ದೇವಿಯ ಸಹೋದರಿ. ಲಕ್ಷ್ಮೀ ದೇವಿ ಮುಂಬಾಗಿಲಿನಿಂದ ಬಂದರೆ, ದರಿದ್ರ ಲಕ್ಷ್ಮೀ ಹಿಂಬಾಗಿಲಿನಿಂದ ಬರುತ್ತಾಳೆ. (ಹಾಗಾಗಿಯೇ ಮುಸ್ಸಂಜೆ ದೀಪ ಹಚ್ಚಿದ ನಂತರ, ಹಿಂಬಾಗಿಲು ಮುಚ್ಚಿ, ಮುಂಬಾಗಿಲನ್ನು ಮಾತ್ರ ತೆರೆದಿಡಬೇಕು ಅಂತಾ ಹೇಳಲಾಗುತ್ತದೆ). ಮನೆಯ ಸ್ವಚ್ಛತೆ, ಶುದ್ಧತೆ, ಲಕ್ಷ್ಮೀ ಸ್ವರೂಪವಾದ ವಸ್ತುಗಳಿಗೆ ನೀವು ನೀಡುವ ಉತ್ತಮ ಮರ್ಯಾದೆ ನೋಡಿ ಬರುವಳು ಅದೃಷ್ಟ ಲಕ್ಷ್ಮೀ. ನಿಮ್ಮ ಮನೆಯ ಕೊಳಕು, ಭಕ್ತಿ ಇಲ್ಲದ ಪೂಜೆ, ಆಡಂಬರದ ಜೀವನ ನೋಡಿ ಬರುವಳು ದರಿದ್ರ ಲಕ್ಷ್ಮೀ.

ಕೆಲವೊಮ್ಮೆ ನಾವು ಭಕ್ತಿಯಿಂದ ಲಕ್ಷ್ಮೀ ದೇವಿಯ ಆರಾಧನೆ ಮಾಡುತ್ತೇವೆ. ಆದರೂ ಕೂಡ ನಮ್ಮ ಜೀವನದಲ್ಲಿ ಅಬಿವೃದ್ಧಿಯಾಗುವುದಿಲ್ಲ. ಇದಕ್ಕೆ ಕಾರಣ ದರಿದ್ರ ಲಕ್ಷ್ಮೀ ನಿಮ್ಮ ಜೀವನದಲ್ಲಿ ಬಂದಿದ್ದಾಳೆಂದು ಅರ್ಥ. ಆಕೆ ನಿಮ್ಮ ಜೀವನದಲ್ಲಿ ಬರಲು ನೀವೇ ಆಕೆಗೆ ಅನುವು ಮಾಡಿಕೊಟ್ಟಿರುತ್ತೀರಿ. ಅಗತ್ಯಕ್ಕಿಂತ ಹೆಚ್ಚಿನ ಖರ್ಚು, ಮನೆಯಲ್ಲಿ ಅಶುದ್ಧತೆ, ಮನೆಯ ಹೆಣ್ಣು ಮಕ್ಕಳಿಗೆ ಗೌರವ ನೀಡದಿರುವು ಇತ್ಯಾದಿ ಕೆಲಸ ಲಕ್ಷ್ಮೀ ದೇವಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಲಕ್ಷ್ಮೀ ದೇವಿಯ ಬದಲು, ದರಿದ್ರ ಲಕ್ಷ್ಮೀ ನಿಮ್ಮ ಮನೆಗೆ ಬಂದಿರುತ್ತಾಳೆ.

ಹಾಗಾದ್ರೆ ದರಿದ್ರ ಲಕ್ಷ್ಮೀ ನಮ್ಮ ಮನೆಗೆ ಬರಬಾರದೆಂದರೆ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಕಲಹವಾಗದಂತೆ, ತಾಳ್ಮೆಯಿಂದ ವರ್ತಿಸಬೇಕು. ಲಕ್ಷ್ಮೀ ದೇವಿಗೆ ಸಂಬಂಧಿಸಿದ ವಸ್ತುಗಳನ್ನು ಸರಿಯಾದ ರೀತಿಯಲ್ಲಿರಸಬೇಕು. ಹೊಸ್ತಿಲು, ಅಂಗಳ, ತುಳಸಿ ಕಟ್ಟೆ, ದೇವರ ಮನೆ ಸ್ವಚ್ಛವಾಗಿರಿಸಿಕೊಳ್ಳಬೇಕು. ಮನೆಯನ್ನು ಕೂಡ ಶುದ್ಧವಾಗಿರಿಸಿಕೊಳ್ಳಬೇಕು. ಮನೆಯಲ್ಲಿ ಮಾಡಿದ ಅಡುಗೆಯನ್ನ ಮೊದಲು ಹಿರಿಯರಿಗೆ ಮತ್ತು ಕಿರಿಯರಿಗೆ ನೀಡಿ, ನಂತರ ನೀವು ಸೇವಿಸಬೇಕು. ಪರಸ್ತ್ರೀ ಸಹವಾಸ, ಪರಪುರುಷನ ಸಹವಾಸ ಮಾಡಬಾರದು. ಗೋವುಗಳನ್ನು, ಮನೆಯ ಬಳಿ ಬಂದ ಭಿಷುಕನನ್ನು ಎಂದಿಗೂ ಖಾಲಿ ಕೈಯಲ್ಲಿ ಕಳುಹಿಸಬಾರದು. ಸಕಲ ಪ್ರಾಣಿ ಪಕ್ಷಿಗಳಿಗೂ ಪ್ರೀತಿ, ಕರುಣೆಯಿಂದ ಕಾಣಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author