ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಆಗುವ ಲಾಭವೇನು ಗೊತ್ತೇ..?

ಕರುಣೆ, ಪ್ರೀತಿ ಅನ್ನೋದು ಸಕಲ ಚರಾಚರಗಳ ಆಸ್ತಿ ಇದ್ದ ಹಾಗೆ. ಯಾರಿಗೆ ಕರುಣೆ, ಪ್ರೀತಿ ತೋರಿಸುವ ಗುಣವಿರುತ್ತದೆಯೋ, ಅವರು ಮನಸ್ಸಿನಿಂದ ಶ್ರೀಮತರಾಗಿರುತ್ತಾರೆ. ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ ಪಕ್ಷಿಗಳಿಗೂ ಪ್ರೀತಿ, ಕರುಣೆ ತೋರಿ, ಅನ್ನಾಹಾರ ಹಾಕುವ ಗುಣ ಕೂಡ ಅತ್ಯುತ್ತಮ ಗುಣವೇ ಹೌದು. ಮೂಕ ಪ್ರಾಣಿ, ಪಕ್ಷಿಯ ವೇದನೆಯನ್ನು ಅರಿತು ಅದಕ್ಕೆ ಆಹಾರ ನೀಡುವ ಮನುಷ್ಯ ಅತ್ಯುತ್ತಮ ಮನುಷ್ಯನಾಗಿರುತ್ತಾನೆ. ಇಂದು ನಾವು ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಸಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ನಮ್ಮ ಕುಂಡಲಿಯಲ್ಲಿರುವ ಗ್ರಹಗಳು ಸಂತುಷ್ಟಗೊಳ್ಳುತ್ತದೆ. ಮತ್ತು ಅವುಗಳ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಅಂತಾ ಹೇಳಲಾಗುತ್ತದೆ. ನಾವು ಯಾವುದರ ಲಾಭವನ್ನೂ ಬಯಸದೇ, ಎಲ್ಲ ಪ್ರಾಣಿ ಪಕ್ಷಿಗಳನ್ನು ಒಂದೇ ಸಮನಾಗಿ ಕಾಣಬೇಕು. ಆಹಾರ, ನೀರನ್ನು ನೀಡಬೇಕು. ನಿಮ್ಮ ಶಕ್ತಿಯಂತೆ ಪ್ರಾಣಿಗಳಿಗೆ ಆಹಾರ ನೀಡಿದರೂ ಸಾಕು.

ಎಲ್ಲಜೀವಿಗಳಿಗೂ ಭಾವನೆ ಇರುತ್ತದೆ. ಹಾಗಾಗಿ ಪ್ರಾಣಿಗಳಿಗೆ ಹಿಂಸೆ ನೀಡುವುದು, ಪಕ್ಷಿಗಳನ್ನು ಪಂಜರದಲ್ಲಿಟ್ಟು ಸಾಕುವುದು, ಕೆಲ ಪ್ರಾಣಿಗಳನ್ನು ನಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಉತ್ತಮವಲ್ಲ. ಹೀಗೆ ಮಾಡುವುದು ಮಹಾಪಾಪವಾಗಿದೆ. ಇತ್ತೀಚಿಗೆ ಉದ್ಯಮವೆಂಬ ಹೆಸರಿನಲ್ಲಿ ನಾಯಿಗಳನ್ನು ತಂದು, ಅದರಿಂದ ಒತ್ತಾಯಪೂರ್ವಕವಾಗಿ ಮರಿಗಳನ್ನು ಮಾಡಿ, ಅದನ್ನು ಮಾರಾಟ ಮಾಡಲಾಗುತ್ತದೆ. ಇಂಥ ಕಾರ್ಯಗಳನ್ನು ಮಾಡುವವರು ಜೀವನದಲ್ಲೆಂದೂ ಉದ್ಧಾರವಾಗುವುದಿಲ್ಲ. ಆದ್ದರಿಂದ ಯಾವುದೇ ಲಾಭ ಕಾಣದೇ ಸಕಲ ಜೀವಿಗಳ ಮೇಲೆ ಕರುಣೆ, ಪ್ರೀತಿ ತೋರಿಸಿರಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author