ಯಾವುದನ್ನೂ ಅರ್ಥ ಮಾಡಿಕೊಂಡರೂ ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ ಅಂತಾ ಕೆಲ ಪುರುಷರು ಹೇಳೋದನ್ನ ಕೇಳಿದ್ದೀರಿ. ಅದೇ ರೀತಿ ಇವತ್ತು ನಾವು ಅರ್ಥವೇ ಆಗದ ಸ್ವಭಾವ ಹೊಂದಿರುವ ಕೆಲ ರಾಶಿಯ ಜನರ ಬಗ್ಗೆ ಮಾಹಿತಿ ನೀಡಲಿದ್ದೇವೆ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮಿಥುನ: ಈ ರಾಶಿಯ ವ್ಯಕ್ತಿಗಳು ಒಳ್ಳೆಯವರೇ, ಪ್ರೀತಿ ಕಾಳಜಿ ಮಾಡುವ ಸ್ವಭಾವದವರೇ. ಆದರೂ ಇವರ ಗುಣ ಸ್ವಭಾವ ಸಮಯ ಸಮಯಕ್ಕೆ ಚೇಂಜ್ ಆಗ್ತಾನೇ ಇರುತ್ತದೆ. ಇವರು ಬೆಳಿಗ್ಗೆ ಕೋಪದಿಂದಿದ್ದು, ಸಂಜೆ ನಗು ನಗುತ್ತ ಇರುವ ಗುಣದವರಾಗಿದ್ದಾರೆ. ಹೀಗಾಗಿ ಇವರನ್ನು ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟ.
ಕರ್ಕ: ನಂಬಿಕಸ್ಥ ರಾಶಿಯ ಜನರೆಂದರೆ ಕರ್ಕ ರಾಶಿಯವರು. ಆದ್ರೆ ಇವರ ಸ್ವಭಾವ ಕೊಂಚ ವಿಭಿನ್ನವಾಗಿದೆ. ಇವರಿಗೆ ಯಾರ ಮೇಲಾದರೂ ಬೇಸರವಾದರೆ, ಅವರ ಹಳೆಯ ವಿಚಾರವನ್ನು ಕೆದಕಿ ತೆಗೆದು ಜಗಳ ಕಾಯುತ್ತಾರೆ. ಎದುರಿಗಿದ್ದವರು ಇದನ್ನು ಊಹಿಸಲು ಸಾಧ್ಯವಾಗೋದೇ ಇಲ್ಲ. ಇವರೇನಪ್ಪ ಯಾವಾಗಲೋ ನಡೆದು, ಮುಗಿದು ಹೋದ ವಿಚಾರದ ಬಗ್ಗೆ ಇಂದು ಚಕಾರ ಎತ್ತುತ್ತಿದ್ದಾರಲ್ಲ ಎಂದು ಕನ್ಫ್ಯೂಸ್ ಆಗಿ ಬಿಡುತ್ತಾರೆ.
ವೃಶ್ಚಿಕ: ಈ ರಾಶಿಯವರು ಸಡನ್ ಆಗಿ ಕೆಲ ಕೆಲಸಗಳನ್ನು ಹೇಳುತ್ತಾರೆ. ಹಾಗಾಗಿ ಇವರ ಎದುರಿವರಿಗೆ ಇದ್ದವರಿಗೆ ಸ್ವಲ್ಪ ಕನ್ಫ್ಯೂಸ್ ಆಗುತ್ತದೆ. ಈ ಕೆಲಸದ ಬಗ್ಗೆ ಇವರು ನನಗೆ ಹೇಳಿಯೇ ಇರಲಿಲ್ಲ, ಈಗ ನೋಡಿದ್ರೆ ಕೆಲಸ ಆಯ್ತಾ ಅಂತಾ ಕೇಳ್ತಿದ್ದಾರಲ್ಲ ಅಂತಾ ಕನ್ಫ್ಯೂಸ್ ಆಗ್ತಾರೆ. ಯಾಕಂದ್ರೆ ಕೆಲಸದಲ್ಲೇ ಮುಳುಗಿರುವ ವೃಶ್ಚಿಕ ರಾಶಿಯವರಿಗೆ ಯಾರಿಗೆ ಏನು ಹೇಳಿದ್ದೆ, ಅಥವಾ ಈ ಕೆಲಸದ ಬಗ್ಗೆ ಇವರಿಗೆ ಹೇಳಿದ್ದೆನಾ ಅನ್ನೋದೇ ಮರೆತು ಹೋಗಿರುತ್ತದೆ. ಹಾಗಾಗಿ ಇವರು ಕೂಡ ಒಂಥರಾ ಅರ್ಥವಾಗದ ಸ್ವಭಾವದವರು.
ಕನ್ಯಾ: ಈ ರಾಶಿಯವರು ಒಳ್ಳೆಯ ಮನಸ್ಸಿನವರೇ, ಎಲ್ಲರನ್ನೂ ಕಾಳಜಿಯಿಂದ ಕಾಣುವವರೇ. ಆದ್ರೆ ಇವರನ್ನು ಯಾಕೆ ಅರ್ಥ ಮಾಡಿಕೊಳ್ಳಲಾಗುವುದಿಲ್ಲ ಅಂದ್ರೆ, ಇವರ ಸ್ವಭಾವ ಆಗಾಗ ಚೇಂಜ್ ಆಗುತ್ತಿರುತ್ತದೆ. ಥಟ್ ಅಂತಾ ಎದುರೆದುರಿಗೆ ಮಾತನಾಡುವ ಸ್ವಭಾವ ಇವರದ್ದಾಗಿರುವುದರಿಂದ ಇವರು ಕೊಂಚ ಕೋಪಿಷ್ಠರಂತೆಯೂ ಕಾಣುತ್ತಾರೆ.
ಧನು: ಈ ರಾಶಿಯವರು ಒಂದೇ ಕಡೆ ಸ್ಥಿರವಾಗಿ ನಿಲ್ಲಲು ಇಚ್ಛಿಸುವುದಿಲ್ಲ. ಕೆಲಸದ ವಿಚಾರದಲ್ಲೂ ಇವರು ಹೀಗೆ ಎನ್ನಬಹುದು. ಅಲ್ಲದೇ, ತಮ್ಮ ಮನಸ್ಸಿಗೆ ಬಂದ ಹಾಗೆ ಇರುವ ಸ್ವಭಾದವರೂ ಹೌದು. ಹಾಗಾಗಿ ಇವರನ್ನ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಅಂತಾ ಹೇಳಬಹುದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




