ಜ್ಯೋತಿಷ್ಯದ ಹಲವಾರು ಪರಿಹಾರಗಳಲ್ಲಿ ನವರತ್ನ ಪರಿಹಾರ ಕೂಡ ಒಂದು. ಒಂದೊಂದು ರಾಶಿಯವರಿಗೆ ಒಂದೊಂದು ರತ್ನ ಉತ್ತಮ ಫಲ ಕೊಡುತ್ತದೆ. ಹಾಗಾದ್ರೆ ಪಚ್ಚೆ ರತ್ನ ಯಾವ ವಾರ ಹಾಕಬೇಕು. ಇದನ್ನು ಧರಿಸುವುದರಿಂದ ಯಾವ ಗ್ರಹದ ಕೃಪೆ ನಮ್ಮ ಮೇಲಾಗುತ್ತದೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪಚ್ಚೆ ರತ್ನ ಬುಧ ಗ್ರಹದ ನೆಚ್ಚಿನ ರತ್ನ. ಈ ರತ್ನ ಧರಿಸಿದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಅಂತಾ ಹೇಳಲಾಗುತ್ತದೆ. ಆದ್ರೆ ನಿಮ್ಮ ಜಾತಕಕ್ಕೆ ಈ ರತ್ನ ಹೊಂದುತ್ತದೆಯೇ..? ನಿಮ್ಮ ರಾಶಿಗೆ ಈ ರತ್ನ ಉತ್ತಮವೇ ಅಂತಾ ನೋಡಿ, ನಿಮ್ಮ ಜ್ಯೋತಿಷಿಗಳ ಬಳಿ ಈ ಬಗ್ಗೆ ಕೇಳಿ ನಂತರ ಈ ರತ್ನವನ್ನು ಧರಿಸುವುದು ಉತ್ತಮ.
ಇನ್ನು ಈ ಪಚ್ಚೆ ರತ್ನ ಧರಿಸುವುದರಿಂದ ಏನು ಲಾಭ ಅಂತಾ ನೋಡುವುದಾದ್ರೆ, ಈ ರತ್ನವನ್ನು ಧರಿಸುವುದರಿಂದ ಧೈರ್ಯ ಬರುತ್ತದೆ. ಮಾತನಾಡುವಾಗ ಏನಾದರೂ ತೊಂದರೆ ಇದ್ದವರು ಇದನ್ನು ಧರಿಸಿದರೆ, ಧೈರ್ಯದಿಂದ ಸರಾಗವಾಗಿ ಮಾತನಾಡುತ್ತಾರೆ. ಹಾಗಾಗಿಯೇ ರಾಜಕಾರಣಿಗಳು, ಸಿನಿಮಾದ ಜನರು, ಭಾಷಣಕಾರರೆಲ್ಲ ಈ ರತ್ನವನ್ನ ಹೆಚ್ಚಾಗಿ ಬಳಸುತ್ತಾರೆ.
ಇನ್ನು ಈ ಹರಳನ್ನು ಧರಿಸುವಾಗ ಅನುಸರಿಸಬೇಕಾದ ನಿಯಮಗಳೇನೆಂದರೆ, ಬುಧವಾರದ ದಿನ ಉತ್ತಮ ಮುಹೂರ್ತ ನೋಡಿ, ಈ ಹರಳನ್ನ ಧರಿಸಬೇಕು. ಈ ಹರಳಿನ ಉಂಗುರವನ್ನು ಧರಿಸಿದರೆ, ಬೇರೆ ಹರಳನ್ನು ನೀವು ಧರಿಸಬಾರದು. ಹಾಗೇನಾದರೂ ನೀವು ಬೇರೆ ಹರಳನ್ನು ಧರಿಸಿದರೆ, ನಿಮ್ಮ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




