ಶನಿಯ ಕೃಪೆ ಇಲ್ಲದಿದ್ದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆಯೇ..?

ನಿದ್ದೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಕೆಲಸ ಮುಗಿಸಿ ಬಂದು ಬಳಲಿದವರಿಗೆ ಕೊಂಚ ಸಮಯದ ರಿಲೀಫ್ ನೀಡೋದೇ ನಿದ್ದೆ. ಆರೋಗ್ಯ ಹಾಳಾದಾಗ, ಶಕ್ತಿ ನೀಡೋದೇ ನಿದ್ದೆ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಇರುವ ಒಂದು ಅತ್ಯುತ್ತಮ ದಾರಿ ಅಂದ್ರೆ ನಿದ್ದೆ. ಇಂಥ ನಿದ್ದೆಗೂ ನಿಮ್ಮ ಜಾತಕಕ್ಕೂ ಸಂಬಂಧವಿದೆಯೇ..? ನಿಮ್ಮ ಜಾತಕ ಸರಿ ಇಲ್ಲದಿದ್ದರೆ, ದೋಷವಿದ್ದರೆ, ನಿಮಗೆ ಸರಿಯಾದ ನಿದ್ದೆ ಬರುವುದಿಲ್ಲವೇ..? ಈ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಚಂದ್ರ , ಶುಕ್ರ ಮತ್ತು ಬುಧ ಗ್ರಹ ನಿದ್ದೆಗೆ ಸಂಬಂಧಿಸಿದ ಗ್ರಹಗಳಾಗಿದೆ. ಈ ಗ್ರಹಗಳು ಯಾರ ಜಾತಕದಲ್ಲಿ ಉತ್ತಮವಾಗಿರುತ್ತದೆಯೋ, ಅವರು ನಿದ್ದೆ ಮಾಡೋ ವಿಷಯದಲ್ಲಿ ತುಂಬಾ ಲಕ್ಕಿ ಅನ್ನಬಹುದು. ಇವರಿಗೆ ಕೊಂಚ ಚಿಂತೆಯೂ ಕಡಿಮೆ ಎನ್ನಬಹುದು. ಕರ್ಕ ರಾಶಿ, ಮೀನ ಮತ್ತು ವೃಶ್ಚಿಕ ರಾಶಿಯವರು ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡುವವರು. ಇನ್ನು ತುಲಾ ರಾಶಿ, ಮಿಥುನ ರಾಶಿ, ಕುಂಭ ರಾಶಿಯವರು ಕೂಡ ನಿದ್ದೆ ಮಾಡುವುದರಲ್ಲಿ ಪಂಟ್ರು.

ಆದ್ರೆ ಕೆಲವೊಮ್ಮೆ ಈ ರಾಶಿಯವರೂ ಕೂಡ ನಿದ್ರಾಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಕಾರಣವೇನಂದ್ರೆ ಆ ಸಮಯದಲ್ಲಿ ಅವರ ಜಾತಕದಲ್ಲಿ ಗ್ರಹಗತಿಗಳು ಸರಿ ಇರುವುದಿಲ್ಲ. ಶನಿಯ ಕೃಪೆ ಕಡಿಮೆಯಾದರೆ ನಿದ್ರಾಹೀನತೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಯಾರಿಗೆ ಶನಿಕಾಟ ಇರುತ್ತದೆಯೋ, ಅವರಿಗೆ ಸರಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ದೇಹದಲ್ಲಿ ಏನಾದರೂ ಸಮಸ್ಯೆ ಇರುತ್ತದೆ. ಅಥವಾ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ. ಹಾಗಾಗಿ ಶನಿಯ ಕೃಪೆಗೆ ಪಾತ್ರರಾದವರು ನಿದ್ರಾಹೀನತೆಯಿಂದ ಪಾರಾಗುತ್ತಾರೆಂದು ಹೇಳಲಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author