ಇಂದು ವಸಂತ ಪಂಚಮಿ. ಈ ದಿನ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಇಂದು ಸರಸ್ವತಿಯ ಪೂಜೆ ಮಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭ ಮಾಡಿದರೆ, ಅವರು ವಿದ್ಯಾವಂತರಾಗುತ್ತಾರೆ, ಬುದ್ಧಿವಂತರಾಗುತ್ತಾರೆಂದು ಹೇಳಲಾಗಿದೆ. ವಸಂತ ಪಂಚಮಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ವಸಂತ ಪಂಚಮಿಯ ದಿನ ಮಕ್ಕಳು ಸರಸ್ವತಿಯ ಪೂಜೆ ಮಾಡಬೇಕು ಅಂತಾ ಹೇಳಲಾಗುತ್ತದೆ. ಮಕ್ಕಳು ಸರಸ್ವತಿಯ ಪೂಜೆ ಮಾಡಿ, ಶ್ಲೋಕವನ್ನು ಹೇಳುವುದರಿಂದ. ವಿದ್ಯಾದೇವಿಯ ಕೃಪೆಗೆ ಪಾತ್ರರಾಗುತ್ತಾರೆಂದು ಹಿರಿಯರು ಹೇಳುತ್ತಾರೆ.
ಇನ್ನು ಸಂಗೀತಗಾರರು, ನೃತ್ಯಗಾರರು, ಮತ್ತು ಹಲವು ಕಲಾವಿದರು ಈ ದಿನ ತಮ್ಮ ಕಲೆಗೆ ಸಂಬಂಧಿಸಿದ ವಸ್ತುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಸರಸ್ವತಿಯ ಮುಂದಿರಿಸಿ, ಪೂಜೆ ಮಾಡುತ್ತಾರೆ. ಈ ಮೂಲಕ ತಾವು ಇಷ್ಟಪಟ್ಟ ಕಲೆ ಕರಗತವಾಗಿ, ಭವಿಷ್ಯ ರೂಪಿಸಿಕೊಳ್ಳುವ ಶಕ್ತಿಕೊಡು ಎಂದು ಕೇಳಿಕೊಳ್ಳಾಗುತ್ತದೆ.
ಇನ್ನು ಈ ದಿನ ಮಕ್ಕಳು ಹೇಳಬೇಕಾದ ಸ್ತೋತ್ರ ಎಂದರೆ,
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಶ್ಯಾಮಿ ಸಿದ್ಧಿರ್ಭವತು ಮೇ ಸದಾ
ಈ ಶ್ಲೋಕವನ್ನು ವಿದ್ಯಾರ್ಥಿಗಳು ಹೇಳಬೇಕು. ಇದರ ಜೊತೆಗೆ ಸರಸ್ವತಿಗೆ ಸಂಬಂಧಿಸಿದ ಬೇರೆ ಶ್ಲೋಕವನ್ನು ಕೂಡ ಹೇಳಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




