ಈ ಬಾರಿಯ ರಥಸಪ್ತಮಿ ಫೆಬ್ರವರಿ19ರಂದು ಬಂದಿದೆ. ಪ್ರತೀ ವರ್ಷ ಜನವರಿಯಲ್ಲಿ ಬರುವ ರಥಸಪ್ತಮಿ ಈ ವರ್ಷ ಕೊಂಚ ಲೇಟ್ ಆಗಿ ಬಂದಿದೆ. ಈ ದಿನ ಹಲವು ಕಡೆ ಜಾತ್ರೆ, ತೇರು ಇರುತ್ತದೆ. ಹಾಗಾದರೆ ರಥ ಸಪ್ತಮಿಯ ದಿನ ಯಾವ ದೇವರ ಪೂಜೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ರಥಸಪ್ತಮಿಯನ್ನ, ಮಾಘ ಶುದ್ಧ ಸಪ್ತಮಿ, ಸೂರ್ಯ ಜಯಂತಿ ಅಂತಾನೂ ಕರೆಯಲಾಗುತ್ತದೆ. ರಥಸಪ್ತಮಿಯ ದಿನ ಸೂರ್ಯ ತನ್ನ ಸಪ್ತಾಶ್ವಗಳಿರುವ ರಥದೊಂದಿಗೆ ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಾಯಿಸುತ್ತಾನೆ. ಇದನ್ನ ಉತ್ತರಾಯಣ ಕಾಲ ಅಂತಾ ಕರೆಯಲಾಗುತ್ತದೆ. ಈ ದಿನ ಕೆಲವರು ಎಕ್ಕದ ಎಲೆ ಬಳಸಿ ಸೂರ್ಯನಿಗೆ ಪೂಜೆ ಮಾಡುತ್ತಾರೆ.
ಇನ್ನು ಈ ಸಮಯದಲ್ಲಿ ಸೂರ್ಯನ ಶಕ್ತಿ ಅಧಿಕವಾಗಿರುತ್ತದೆ. ಹಾಗಾಗಿ ಈ ಕಾಲದಲ್ಲಿ ಷೋಡಶ ಸಂಸ್ಕಾರ ಮಾಡಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಷೋಡಶ ಸಂಸ್ಕಾರವನ್ನ ಈ ಕಾಲದಲ್ಲಿ ಮಾಡಿದರೆ, ಮಕ್ಕಳ ಭವಿಷ್ಯ, ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




