ಮನೆಯಲ್ಲಿ ದೇವರ ಫೋಟೋ ಇಟ್ಟು ಪೂಜಿಸುವುದು ಸಾಮಾನ್ಯ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವುದು ಉತ್ತಮವಲ್ಲ. ಯಾವ ಫೋಟೋವನ್ನ ಮನೆಯಲ್ಲಿಡಬಾರದು..? ದೇವರ ಫೋಟೋ, ಮೂರ್ತಿ ಇಡುವಾಗ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ದೇವರ ಕೋಣೆಯಲ್ಲಿ ದೇವರ ಫೋಟೋ ಮತ್ತು ಮೂರ್ತಿ ಚಿಕ್ಕದಾಗಿದ್ದಷ್ಟು ಉತ್ತಮ. ಫೋಟೋ ಮತ್ತು ಮೂರ್ತಿ ಎರಡಕ್ಕಿಂತ ಹೆಚ್ಚಿರಬಾರದು. ಯಾಕಂದ್ರೆ ಮೂರ್ತಿಗಳನ್ನು ಹಾಗೆ ಇಡುವಂತಿಲ್ಲ. ಅದಕ್ಕೆ ಪ್ರತಿದಿನ ಪೂಜೆ ಮಾಡಬೇಕು. ದೊಡ್ಡ ಮೂರ್ತಿಯಾದರೆ ಅಭಿಷೇಕ, ಮೂರು ಹೊತ್ತು ಮಡಿಯಿಂದ ಪೂಜೆಯನ್ನೂ ಮಾಡಬೇಕಾಗುತ್ತದೆ. ಹಾಗೆ ಪೂಜೆ ಮಾಡದೇ, ದೇವರ ಮೂರ್ತಿಯನ್ನು ಬಿಟ್ಟರೆ, ಅದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ.
ಇನ್ನು ಮನೆಯಲ್ಲಿ ಯಾವ ಫೋಟೋಗಳನ್ನು ಇಡಬಾರದೆಂದರೆ, ಕಾಳಿ ದೇವಿಯ ಫೋಟೋ, ಉಗ್ರ ನರಸಿಂಹನ ಫೋಟೋ, ಶನಿ ದೇವರ ಫೋಟೋ, ನವಗ್ರಹದ ಫೋಟೋ, ಕಾಲ ಭೈರವನ ಫೋಟೋವನ್ನ ಮನೆಯಲ್ಲಿರಿಸಬಾರದು. ಈ ಎಲ್ಲ ದೇವರನ್ನು ಗುಡಿಯಲ್ಲಿ ಪೂಜಿಸಿಬೇಕೆ ಹೊರತು, ಮನೆಯಲ್ಲಿ ಅಲ್ಲ.
ಇನ್ನು ಕೆಲವರು ಮನೆಯಲ್ಲಿ ಮಣ್ಣಿನಿಂದ ಶಿವಲಿಂಗವನ್ನು ದೇವರ ಮೂರ್ತಿಯನ್ನು ಮಾಡುತ್ತಾರೆ. ಹಾಗೆ ಮನೆಯಲ್ಲಿ ಮಾಡಿದ ಮೂರ್ತಿಯನ್ನು ಪೂಜೆಯೂ ಮಾಡುತ್ತಾರೆ. ಆದ್ರೆ ಆ ಮೂರ್ತಿ ಮಾಡುವಾಗ ಅಥವಾ ಪೂಜೆ ಮಾಡುವಾಗ ಏನಾದರೂ ತಪ್ಪಾದರೆ, ಅದು ಮನೆಗೆ ಒಳ್ಳೆಯದಾಗುವುದಿಲ್ಲ. ಆದ್ದರಿಂದ ಈ ತಪ್ಪನ್ನ ಮಾಡಬೇಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




