ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕಂದ್ರೆ ಒಂದು ದೇವಸ್ಥಾನ. ವಿವಾಹ ವಿಳಂಬವಾದರೆ ಒಂದು ದೇವಸ್ಥಾನ. ಸಂತಾನಪ್ರಾಪ್ತಿಗಾಗಿ ಒಂದು ದೇವಸ್ಥಾನ. ಹೀಗೆ ಹಲವಾರು ದೇವಸ್ಥಾನದ ಬಗ್ಗೆ ನಾವು ಕೇಳಿರುತ್ತೇವೆ. ಅದರಂತೆಯೇ ಮಾನಸಿಕ ನೆಮ್ಮದಿ ಇಲ್ಲದವರು ಯಾವ ದೇವಸ್ಥಾನಕ್ಕೆ ಹೋಗಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ತಮಿಳುನಾಡಿನ ತಿರುಚಿನಾಪಲ್ಲಿಯ ಗುಣಶೀಲಂ ಎಂಬಲ್ಲಿ ವೆಂಕಟಾಚಲಪತಿ ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಹೋದರೆ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಮಾನಸಿಕ ಖಾಯಿಲೆ ಶಮನವಾಗುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರಧಾನ ದೇವರು ವಿಷ್ಣುವಾಗಿದ್ದು, ಪ್ರತಿದಿನ ಶ್ರೀ ವಿಷ್ಣುವಿಗೆ 6 ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇನ್ನು ಈ ಸ್ಥಳಕ್ಕೆ ಗುಣಶೀಲ ಎಂದು ಹೆಸರು ಬರಲು ಕಾರಣವೇನೆಂದು ನೋಡುವುದಾದರೆ, ಈ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಗುಣಶೀಲ ಮಹರ್ಷಿಗಳು ವೆಂಕಟರಮಣನಿಗಾಗಿ ತಪಸ್ಸು ಮಾಡಿದ್ದರು. ಮಹರ್ಷಿಗಳ ತಪಸ್ಸಿಗೆ ಮೆಚ್ಚಿದ ಶ್ರೀ ವಿಷ್ಣು ನಾನು ಕಲಿಯುವ ಮುಗಿಯುವವರೆಗೂ ಪ್ರಸಾದ ವೆಂಕಟಾಚಲನಾಗಿ ಈ ಸ್ಥಳದಲ್ಲಿ ನೆಲೆನಿಲ್ಲುತ್ತೇನೆಂದು ಹೇಳುತ್ತಾನೆ.
ಹೀಗೆ ಈ ಊರಿಗೆ ಗುಣಶೀಲಂ ಎಂಬ ಹೆಸರು ಬಂತು. ಮತ್ತು ವೆಂಕಟಾಚಲಪತಿ ಇಲ್ಲಿ ನೆಲೆ ನಿಂತ. ಇನ್ನು ಈ ದೇವಸ್ಥಾನಕ್ಕೆ ಬಂದರೆ, ಮಾನಸಿಕ ಖಾಯಿಲೆ ಇದ್ದರೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಮಾನಸಿಕ ಖಾಯಿಲೆ ಇದ್ದವರು, ಇದೇ ದೇವಸ್ಥಾನದಲ್ಲಿ 48 ದಿನಗಳ ಕಾಲ ಇದ್ದು, ಅಲ್ಲಿನ ಪ್ರಾರ್ಥನೆ ಪೂಜೆಯಲ್ಲಿ ಪಾಲ್ಗೊಂಡರೆ ಖಾಯಿಲೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




