ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಭಾನುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಭಾನುವಾರದ ಅಧಿಪತಿ ಭಾನು. ಅಂದ್ರೆ ಸೂರ್ಯ. ಈ ದಿನ ಹುಟ್ಟಿದವರು ಕ್ರೀಯಾಶೀಲರಾಗಿರುತ್ತಾರೆ. ಎಲ್ಲರಿಗಿಂತ ಡಿಫ್ರೆಂಟ್ ಆಗಿರಲು ಬಯಸುತ್ತಾರೆ. ಅಲ್ಲದೇ, ಇವರು ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ.
ಇವರು ಒಂಟಿಯಾಗಿರಲು, ಸ್ವತಂತ್ರರಾಗಿರಲು ಬಯಸುತ್ತಾರೆ. ಅದರಂತೆ ಇವರ ಗೆಳೆಯರ ಬಳಗ ಚಿಕ್ಕದಾಗಿರುತ್ತದೆ. ಯಾಕಂದ್ರೆ ಇವರು ಅಷ್ಟು ಬೇಗ ಯಾರನ್ನೂ ನಂಬುವುದಿಲ್ಲ. ಹಾಗಾಗಿ ಇವರಿಗೆ ಬಾಳ ಸಂಗಾತಿ ಕೊಂಚ ಲೇಟ್ ಆಗಿ ಸಿಗುತ್ತಾರೆ ಎನ್ನಬಹುದು.
ಇವರು ಕೊಂಚ ಕೋಪದ ಸ್ವಭಾವದವರಾಗಿರುವುದರಿಂದ ಇವರು ಬಾಳ ಸಂಗಾತಿಯೊಂದಿಗೆ ಆಗಾಗ ಜಗಳವಾಡುತ್ತಿರುತ್ತಾರೆ. ಹಾಗಾಗಿ ಇವರು ಕೋಪ ಕಡಿಮೆ ಮಾಡುವುದು ಉತ್ತಮ. ಇವರು ಕೋಪ ಕಡಿಮೆ ಮಾಡುವುದರಿಂದ ಇವರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )