Saturday, July 5, 2025

Latest Posts

ಮಂಗಳವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ..?

- Advertisement -

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಮಂಗಳವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮಂಗಳವಾರದ ಅಧಿಪತಿ ಮಂಗಳ ಗ್ರಹ. ಈ ದಿನ ಹುಟ್ಟಿದವರು ಎಲ್ಲ ಕಷ್ಟಗಳನ್ನು ಮೆಟ್ಟಿನಿಲ್ಲುವ ಗಟ್ಟಿ ಸ್ವಭಾವದವರಾಗಿರ್ತಾರೆ. ಇದೇ ಗುಣ ಅವರನ್ನು ಮತ್ತಷ್ಟು ಉತ್ತಮ ಕೆಲಸಕ್ಕಾಗಿ ಪ್ರೇರೇಪಿಸುತ್ತದೆ.

ನಿಮಗೆ ಯಾವುದಾದರೂ ಉತ್ತಮ ಆಲೋಚನೆ ಇದ್ದರೆ, ಅದನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ನೀವು ಮಾಡಬೇಕು. ಉದಾಹರಣೆಗೆ ಯಾವುದಾದರೂ ವ್ಯಾಪಾರ ಮಾಡಬೇಕು ಅನ್ನೋ ಆಸೆ ಇದ್ದರೆ, ಅದನ್ನ ಹೇಗೆ ಮಾಡಬೇಕು ಅನ್ನೋ ಬಗ್ಗೆ ತಿಳಿದು ಕೆಲಸ ಶುರು ಮಾಡಬಹುದು.

ಆದ್ರೆ ಮಂಗಳವಾರ ಹುಟ್ಟಿದವರಲ್ಲಿ ಹೆಚ್ಚು ಕೋಪ ಇರುತ್ತೆ ಅಂತಾ ಹೇಳ್ತಾರೆ. ಇದೇ ಕೋಪ ನಿಮ್ಮನ್ನ ಅವನತಿಯತ್ತ ಕೊಂಡೊಯ್ಯಬಹುದು. ಹಾಗಾಗಿ ಕೋಪ ಕಡಿಮೆ ಮಾಡಿ, ಮುನ್ನಡೆಯಿರಿ.

ಇಷ್ಟೇ ಅಲ್ಲದೇ, ಮಂಗಳವಾರದ ದಿನ ಹುಟ್ಟಿದವರು ಮನಸ್ಸಿನಿಂದ ಒಳ್ಳೆಯವರಾಗಿದ್ರು, ಎದುರೆದುರಿಗೆ ಮಾತನಾಡಿ ಬಿಡುವ ಸ್ವಭಾವದವರಾಗಿರ್ತಾರೆ. ಇದರಿಂದ ಪೇಚಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಂಗಳವಾರ ಹುಟ್ಟಿದವರು ಅಂದುಕೊಂಡದ್ದನ್ನ ಸಾಧಿಸುವ ಗುಣದವರಾಗಿರ್ತಾರೆ. ಧೈರ್ಯದ ಸ್ವಭಾವದವರಾದ ಇವರಿಗೆ ಯಾರಾದರೂ ಚಾಲೆಂಜ್ ಮಾಡಿದರೆ, ಆ ಚಾಲೆಂಜ್ ಸ್ವೀಕರಿಸಿ, ಅದರಲ್ಲಿ ಗೆಲುವು ಸಾಧಿಸುವ ಛಲ ಇವರದ್ದಾಗಿರುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss