ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ ಲಾಭಗಳೇನು..?

ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು, ಸತಿ-ಪತಿ ಚೆನ್ನಾಗಿರಲು, ಹಣಕಾಸಿನ ಸಮಸ್ಯೆ ಬಾರದಿರಲು, ಅನಾರೋಗ್ಯ ಕಾಡದಿರಲು, ಹೀಗೆ ಹಲವು ಸಮಸ್ಯೆಗಳು ಬಾಧಿಸದಿರಲಿ ಎಂದು ನಾವು ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ಮಾಡಿಸುತ್ತಿರುತ್ತೇವೆ. ಅದೇ ರೀತಿ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಹಲವು ದೀಪಗಳ ಪರಿಹಾರವೂ ಇದೆ. ಹಾಗಾಗಿ ಇಂದು ನಾವು ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ ಲಾಭವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಅಕ್ಕಿ ಹಿಟ್ಟಿನ ಹಣತೆ ತಯಾರಿಸುವಾಗ ಅಕ್ಕಿ ಹಿಟ್ಟಿಗೆ ಬೆಲ್ಲದ ಪಾಕ ಹಾಕಿ ಹಣತೆ ತಯಾರಿಸಬೇಕೇ ಹೊರತು, ಯಾವುದೇ ಕಾರಣಕ್ಕೂ ನೀರು ಬಳಸಬಾರದು. ಮತ್ತು ಈ ದೀಪವನ್ನು ಸೋಮವಾರದಂದು, ಸಂಜೆ ವೇಳೆಗೆ ಹಚ್ಚಬೇಕು. ಒಂದು ತಟ್ಟೆಯಲ್ಲಿ ಅಕ್ಕಿ ಹಿಟ್ಟಿನ ಜೋಡಿ ದೀಪವನ್ನು ಹಚ್ಚಿ, ಅದಕ್ಕೆ ಅರಿಷಿನ ಕುಂಕುಮ ಹಚ್ಚಿ, ಹೂವನ್ನಿಟ್ಟು ಪೂಜಿಸಬೇಕು. ಈ ದೀಪಕ್ಕೆ ಎಳ್ಳೆಣ್ಣೆ ಅಥವಾ ತುಪ್ಪ ಬಳಸಬೇಕು.

ಇನ್ನು ಈ ಅಕ್ಕಿ ಹಿಟ್ಟಿನ ದೀಪ ಹಚ್ಚಿದರೆ ಏನು ಪ್ರಯೋಜನ ಅಂತಾ ನೋಡೋದಾದ್ರೆ, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ರೆ ಅದು ಕೂಡ ಕಡಿಮೆಯಾಗುತ್ತದೆ. ಯಾರಾದರೂ ನಿಮಗೆ ಮಾಟ ಮಂತ್ರ ಮಾಡಿಸಿದ್ದರೆ, ಅದರ ಪರಿಣಾಮ ಹೆಚ್ಚಾಗಿರುವುದಿಲ್ಲ. ಪತಿ-ಪತ್ನಿ ಕಲಹ, ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಇತ್ಯಾದಿ ಇದ್ದಲ್ಲಿ ಈ ದೀಪ ಹಚ್ಚಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author