ಸಂಬಂಧ ಉತ್ತಮವಾಗಿಡುವ ಬಗ್ಗೆ ಚಾಣಕ್ಯರು ಹೇಳಿದ್ದೇನು..?

ಚಾಣಕ್ಯರು ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೋ, ಅವರು ಉತ್ತಮವಾಗಿ ಬಾಳಬಲ್ಲರು ಅಂತಾ ಹೇಳಲಾಗುತ್ತದೆ. ಇಂದು ಸಂಬಂಧಗಳನ್ನು ಗಟ್ಟಿಗೊಳಿಸುವ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೆಯದಾಗಿ ಸಂಬಂಧಕ್ಕೆ ಬೆಲೆ ಕೊಡುವವರ ಜೊತೆ ಸಂಬಂಧ ಉತ್ತಮವಾಗಿರಿಸಿಕೊಳ್ಳಬೇಕು. ಅದನ್ನು ಬಿಟ್ಟು ನಿಮ್ಮ ಬಳಿ ಇರುವ ದುಡ್ಡು, ಬಂಗಲೆ ನೋಡಿ ಬರುವ ಸಂಬಂಧಿಕರಿಗೆ ಬೆಲೆ ಕೊಡಬಾರದು ಅನ್ನುತ್ತಾರೆ ಚಾಣಕ್ಯರು. ಯಾಕಂದ್ರೆ ಕೆಲ ಸಂಬಂಧಿಕರು ಬೇಕಾದಷ್ಟು ಸಹಾಯ ಪಡೆದು, ಕೊನೆಗೆ ನಿನ್ನಿಂದ ನನಗೇನು ಉಪಕಾರವಾಗಿಲ್ಲ ಅಂತಾ ಹೇಳುತ್ತಾರೆ. ಅಂಥ ಸ್ವಾರ್ಥ ಮನೋಭಾವದವರೊಂದಿಗೆ ಹೆಚ್ಚು ಬೆರೆಯುವುದು ಎಂದಿಗೂ ಉತ್ತಮವಲ್ಲ.

ಸಂಬಂಧದ ಬಗ್ಗೆ ಚಾಣಕ್ಯರು ಹೇಳುವ ಮಾತೇನೆಂದರೆ, ಸಂಬಂಧ ನಿಭಾಯಿಸಲು ಯೋಗ್ಯರಿರುವರಿಗೆ ಮಾತ್ರ ನಿಮ್ಮ ಸಮಯ ಮೀಸಲಿಡಿ. ಅಯೋಗ್ಯರಿಗೆ ಸಮಯ ಕೊಡುವುದರಿಂದ ನಿಮ್ಮ ಸಮಯವೂ ವ್ಯರ್ಥ, ಶ್ರಮವೂ ವ್ಯರ್ಥವಾಗುತ್ತದೆ. ಅಲ್ಲದೇ, ಕೆಲ ಸಂಬಂಧಿಕರು ನಿಮ್ಮ ಏಳಿಗೆಯನ್ನು ನೋಡಿ ಸಹಿಸುವುದಿಲ್ಲ. ಮತ್ತು ನಿಮಗೇನಾದರೂ ಕೆಡುಕಾದರೆ, ಒಳಗೊಳಗೆ ಸಂತಸ ಪಡುತ್ತಾರೆ. ಅಂಥವರಿಂದ ಎಂದಿಗೂ ದೂರವಿರುವುದೇ ಉತ್ತಮ.

ಇನ್ನು ಯಾವಾಗಲೂ ನಿಮ್ಮ ಒಳ್ಳೆಯದನ್ನೇ ಬಯಸುವ, ನಿಮ್ಮ ಉತ್ತಮ ಕೆಲಸಗಳಿಗೆ ಸಾಥ್ ಕೊಡುವ ಸಂಬಂಧಿಕರನ್ನ ಯಾವಾಗಲೂ ಕಡೆಗಣಿಸಬೇಡಿ. ಯಾಕಂದ್ರೆ ಎಲ್ಲರಿಗೂ ಒಳ್ಳೆಯದನ್ನ ಬಯಸುವ ಸಂಬಂಧಿಕರು ಇರುವುದು ತುಂಬಾ ವಿರಳ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author