ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಸಿಟ್ಟು, ನಗುವಿನ ಸ್ವಭಾವ, ಅಳುಮುಂಜಿ ಸ್ವಭಾವ, ಮೃದು ಸ್ವಭಾವ, ಸೂಕ್ಷ್ಮ ಸ್ವಭಾವ, ಜಗಳಗಂಟ ಸ್ವಭಾವ ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಇದೇ ರೀತಿ ನಾವಿಂದು ರೋಮ್ಯಾಂಟಿಕ್ ಸ್ವಭಾವದವರ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೇಷ ರಾಶಿ: ಮೇಷ ರಾಶಿಯವರು ಪ್ರೀತಿ, ಕಾಳಜಿ ಹೊಂದಿದ ಸ್ವಭಾವದವರು. ಬಾಳ ಸಂಗಾತಿಯಷ್ಟೇ ಅಲ್ಲದೇ, ತಮ್ಮ ತವರು ಮನೆಯ ಕುಟುಂಬಸ್ಥರ ಜೊತೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಸಂಗಾತಿಯನ್ನು ಮೆಚ್ಚಿಸಲು ಹಲವು ಪ್ರಯತ್ನ ಮಾಡುವ ಇವರು, ಸ್ವಭಾವದಲ್ಲೂ ರೋಮ್ಯಾಂಟಿಕ್ ಆಗಿರುತ್ತಾರೆ.
ಮಿಥುನ ರಾಶಿ: ಹೆಸರಿಗೆ ತಕ್ಕಂತೆ ಬಾಳ ಸಂಗಾತಿಯನ್ನ ಕಾಳಜಿ, ಪ್ರೀತಿಯಿಂದ ಕಾಣುವ ಇವರು ರೋಮ್ಯಾಂಟಿಕ್ ಸ್ವಭಾವದವರು. ಇವರು ಹೊರಗಿನವರ ಜೊತೆ ಸಿರಿಯಸ್ ಆಗಿ ಮಾತನಾಡುವವರಾದರೂ, ಮನೆಯವರ ಜೊತೆ, ಬಾಳ ಸಂಗಾತಿಯ ಜೊತೆ ನಗು ನಗುತ್ತ, ಹಾಸ್ಯ ಮಾಡುತ್ತ ಇರುತ್ತಾರೆ. ಇವರು ತಾಳ್ಮೆ ಮತ್ತು ಉತ್ತಮ ಗುಣವನ್ನು ಹೊಂದಿರುತ್ತಾರೆ. ಸಿಟ್ಟು ಬಂದು ಜಗಳ ಮಾಡಿದರೂ ಕೂಡ ಮುಂದಿನ ಕೆಲ ಕ್ಷಣಗಳಲ್ಲೇ ಮತ್ತೆ ಹಾಸ್ಯ ಮಾಡುತ್ತ ಮಾತನಾಡುತ್ತಾರೆ.
ಕಟಕ ರಾಶಿ: ಕಟಕ ರಾಶಿಯವರು ಭಾವನಾತ್ಮಕ ಸ್ವಭಾವದವರು. ಇವರು ತಮ್ಮ ಬಾಳ ಸಂಗಾತಿಯನ್ನ ನಿಯತ್ತಿನಿಂದ ಪ್ರೀತಿಸುತ್ತಾರೆ. ಸಂಸಾರ ಎಂದ ಮೇಲೆ ಜಗಳ ಇರೋದು ಕಾಮನ್. ಆದ್ರೆ ಎಷ್ಟೇ ಜಗಳವಾದ್ರೂ ಕೂಡ ಕಟಕ ರಾಶಿಯವರಿಗೆ ತಮ್ಮ ಬಾಳ ಸಂಗಾತಿಯ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಇವರು ಕೂಡ ರೋಮ್ಯಾಂಟಿಕ್ ಸ್ವಭಾವದವರಾಗಿದ್ದು, ತಮ್ಮ ಬಾಳಸಂಗಾತಿಯ ಮೇಲೆ ಯಾರೇ ವಿರುದ್ಧ ಲಿಂಗದವರು ಕಣ್ಣು ಹಾಕಿದರೂ ಸಹಿಸುವುದಿಲ್ಲ.
ತುಲಾ ರಾಶಿ: ತುಲಾ ರಾಶಿಯವರು ಮಾತಿನ ಮಲ್ಲರು. ಇವರು ತಮ್ಮ ಚಂದದ ಮಾತಿನಿಂದಲೇ ಎಲ್ಲರನ್ನ ಮೋಡಿ ಮಾಡುತ್ತಾರೆ. ಹಾಸ್ಯ ಭರಿತವಾಗಿ ಮಾತನಾಡುವ ಇವರು ಸದಾ ನಗು ನಗುತ್ತ, ಎಲ್ಲರನ್ನೂ ನಗಿಸುತ್ತ ಬದುಕುವ ಸ್ವಭಾವದವರು. ಇವರು ರೋಮ್ಯಾಂಟಿಕ್ ಸ್ವಭಾವದವರೂ ಆಗಿದ್ದು, ಸಂಗಾತಿಯನ್ನ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುವವರಾಗಿರುತ್ತಾರೆ.
ಮೀನ ರಾಶಿ: ಮೀನ ರಾಶಿಯವರು ಹೆಚ್ಚು ರೋಮ್ಯಾಂಟಿಕ್ ಸ್ವಭಾವ ಇರುವ ರಾಶಿಯವರು. ತಮ್ಮ ಬಾಳ ಸಂಗಾತಿಗೆ ಹೆಚ್ಚಿನ ಸಮಯ ಮೀಸಲಿಡುವ, ಸಂಗಾತಿಯನ್ನು ಖುಷಿಗೊಳಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ( 100% ಪರಿಹಾರ ಗ್ಯಾರಂಟಿ )




