ಅತಿಥಿ ದೇವೋಭವ ಅನ್ನೋದು ಭಾರತೀಯ ಸಂಸ್ಕೃತಿ. ಅತಿಥಿ ದೇವೋಭವ ಅಂದ್ರೆ ಅತಿಥಿಗಳು ದೇವರಿಗೆ ಸಮ ಎಂದರ್ಥ. ಯಾರೇ ಅತಿಥಿಗಳು ಬಂದ್ರೂ ಅವರನ್ನು ಆದರದಿಂದ ಸ್ವಾಗತಿಸಿ, ಸತ್ಕಾರ ಮಾಡೋದು ಭಾರತೀಯ ಸಂಸ್ಕೃತಿ. ಇದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸದೇ ಹೋದರೆ, ಏನಾಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಿಮ್ಮ ಅಕ್ಕ ತಂಗಿ, ಅಣ್ಣ ತಮ್ಮ ಬಂಧು ಬಳಗ ಹೀಗೆ ಯಾರೇ ಬಂದರೂ ಅವರನ್ನು ಚೆನ್ನಾಗಿ ನೋಡಿಕೊಂಡು, ತೃಪ್ತಿಪಡಿಸಿ, ಬೀಳ್ಕೊಟ್ಟರೆ, ಅಂಥವರ ಮನೆಯಲ್ಲಿ ಸದಾ ಅಭಿವೃದ್ಧಿಯಾಗುತ್ತದೆ. ಅಂಥವರ ಮೇಲೆ ಸದಾ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಆಯುಷ್ಯ, ಆರೋಗ್ಯ, ಸಂತಾನ, ಸೌಭಾಗ್ಯ ಎಲ್ಲವೂ ಆ ಮನೆಯಲ್ಲಿ ಇರುತ್ತದೆ. ಆ ಮನೆಯ ಜನ ಎಂದಿಗೂ ಖುಷಿ ಖುಷಿಯಾಗಿರುತ್ತಾರೆ. ಕೆಲವೊಮ್ಮೆ ಮನೆಗೆ ಬರುವ ಅತಿಥಿಗಳು ಕಿರಿಕಿರಿಯುಂಟುಮಾಡಬಹುದು. ಆದರೂ ಕೂಡ ಮನೆಗೆ ಬಂದ ಅತಿಥಿಗಳಿಗೆ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು.
ಅದೇ ರೀತಿ ಮನೆಗೆ ಬಂದವರಿಗೆ ಸರಿಯಾಗಿ ನೋಡಿಕೊಳ್ಳದೇ, ಅವರ ಮನಸ್ಸಿಗೆ ನೋವಾಗುವಂತೆ ಮಾತನಾಡಿ, ಅವರು ಬೇಸರದಿಂದ ಮನೆಗೆ ಹೋಗುವಂತೆ ಮಾಡಿದರೆ, ಅವರ ಬೇಸರದ ಪ್ರಭಾವ ನಿಮ್ಮ ಮೇಲಾಗುತ್ತದೆ. ಅಂಥ ಮನೆಯಲ್ಲಿ ಲಕ್ಷ್ಮೀ ಎಂದಿಗೂ ವಾಸಿಸುವುದಿಲ್ಲ. ಅಂಥ ಮನೆಯಲ್ಲಿ ಸದಾ ಕಲಹ, ಅನಾರೋಗ್ಯ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ ಮನೆಗೆ ಬಂದ ಅತಿಥಿಗಳ ಮನಸ್ಸನ್ನು ನೋಯಿಸದೇ, ಅವರನ್ನ ಪ್ರೀತಿಯಿಂದ ಕಾಣಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )