ಸಂತಾನ ಭಾಗ್ಯ ಅನ್ನೋದು ಎಲ್ಲರಿಗೂ ಸಿಗುವಂಥದ್ದಲ್ಲ. ಅದರಲ್ಲೂ ಈಗಿನ ಕಾಲದಲ್ಲಿ ವಿವಾಹದ ಬಳಿಕ ಫ್ಯಾಮಿಲಿ ಪ್ಲಾನಿಂಗ್ ಹೆಸರಿನಲ್ಲಿ 2,3 ವರ್ಷ ಬಿಟ್ಟು ಮಕ್ಕಳು ಮಾಡಿಕೊಳ್ಳಲು ಹೋಗಿ, ಎಷ್ಟೋ ಮಹಿಳೆಯರು ಸಂತಾನವಿಲ್ಲದೇ ದುಃಖಿಸುತ್ತಿದ್ದಾರೆ. ಹಾಗಾಗಿ ನಾವಿಂದು ಸಂತಾನ ಭಾಗ್ಯ ಬೇಕಾದವರು, ಯಾವ ದೇವಸ್ಥಾನಕ್ಕೆ ಹೋಗಬೇಕು.? ಏನನ್ನು ದಾನ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಇತ್ತೀಚೆಗೆ ಹಲವರು ಸಂತಾನವಿಲ್ಲದೇ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಆದ್ರೆ ನೀವು ಕೆಲ ದೇವಸ್ಥಾನಕ್ಕೆ ಹೋಗಿ ಹರಕೆ ಹೊತ್ತರೆ, ಕೆಲ ವಸ್ತುಗಳನ್ನು ದಾನ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ ಹಲವರ ಜೀವನದಲ್ಲಿ ಪೂಜೆಯ ಮೂಲಕ ಸಂತಾನ ಪ್ರಾಪ್ತಿಯಾಗಿದೆ.
ರಾಮನಗರದ ಚೆನ್ನ ಪಟ್ಟಣದ ರಾಮ ಪ್ರಮೇಯ ದೇವಸ್ಥಾನದಲ್ಲಿ ಅಂಬೆಗಾಲು ಕೃಷ್ಣನಿದ್ದಾನೆ. ಇದು ಕರ್ನಾಟಕದ ಅಂಬೆಗಾಲು ಬಾಲ ಕೃಷ್ಣನಿರುವ ಏಕೈಕ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿ ತೊಟ್ಟಿಲು ಕಟ್ಟುತ್ತೇನೆಂದು ಹರಕೆ ಹೊತ್ತರೆ, ಮಕ್ಕಳಾಗುತ್ತದೆ ಅಂತಾ ಹೇಳ್ತಾರೆ. ಇಲ್ಲಿ ಹಲವು ಮಹಿಳೆಯರು ಬಂದು ಈ ರೀತಿ ಹರಕೆ ಹೊತ್ತು. ತಮ್ಮ ಹರಕೆ ಈಡೇರಿದ ಮೇಲೆ ತೊಟ್ಟಿಲು ಕಟ್ಟಿ ಹೋಗಿದ್ದಾರೆ.
ಘಾಟಿ ಸುಬ್ರಹ್ಮಣ್ಯ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟು, ಸಂತಾನಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಸಿದರೆ ಸಾಕು. ಸುಬ್ರಹ್ಮಣ್ಯ ದೇವರು ನಿಮ್ಮ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಇನ್ನು ಸಿರಿವಂತರಾಗಿದ್ದಲ್ಲಿ. ತುಪ್ಪ ಅಥವಾ ಗೋದಾನವನ್ನು ಮಾಡಿದರೆ, ಸಂತಾನ ಭಾಗ್ಯ ಪಡೆಯಬಹುದು ಅಂದಿದ್ದಾರೆ ಹಿರಿಯರು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




